Русские видео

Сейчас в тренде

Иностранные видео


Скачать с ютуб ಹೆತ್ತವರ ಅಳಲು. в хорошем качестве

ಹೆತ್ತವರ ಅಳಲು. 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಹೆತ್ತವರ ಅಳಲು.

ಇದು ಒಂದು ಹವ್ಯಕ ಭಾಷೆಯಲ್ಲಿ ನಾನೇ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ ಹಾಡು... ಸಂಗೀತ ಕಲಿತಿಲ್ಲದ ಕಾರಣ ಏನಾದ್ರು ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ. ಗಂಡು ಹೆತ್ತವರಿಗೆ ಮಕ್ಕಳ ಮದುವೆಗೆ ಹೆಣ್ಣು ಮಕ್ಕಳು ಸಿಗುವುದು ಕಷ್ಟವಾಗಿದೆ ಎಂಬುದನ್ನು ಈ ಹಾಡಿನಲ್ಲಿ ನಾನು ವ್ಯಕ್ತಿ ಪಡಿಸಿದ್ದೇನೆ....ಅದೇ ನಾ ಬರೆದ ಹೆತ್ತವರ ಅಳಲು. ಈಗಿನ ಹವ್ಯಕ ಹುಡುಗರಿಗೆ ಮದುವೆ ಒಂದು ಸಮಸ್ಯೆ ಆಗಿದೆ ... ಎಲ್ಲಾ ಅನುಕೂಲಗಳು ಹಳ್ಳಿಯಲ್ಲಿ ಇದ್ದರೂ ಕೂಡ ಹಳ್ಳಿಯಲ್ಲಿ ಇರುವ ಹುಡುಗನನ್ನು ಯಾರೂ ಮದುವೆ ಆಗಲು ಸಿದ್ದರಿಲ್ಲ. .... ಎಲ್ಲರೂ ಇಂಜಿನಿಯರ್ ಅಥವಾ ದೊಡ್ಡ ಹುದ್ದೆಯಲ್ಲಿ ಇರುವ ಹುಡುಗನನ್ನೇ ಮದುವೆ ಆಗಲು ಬಯಸುತ್ತಾರೆ. ಹಾಗಾಗಿ ಗಂಡು ಹೆತ್ತವರಿಗೆ ಮಕ್ಕಳ ಮದುವೆಗೆ ಹೆಣ್ಣು ಮಕ್ಕಳು ಸಿಗುವುದು ಕಷ್ಟವಾಗಿದೆ. ಪುರೋಹಿತರು ಮತ್ತು ವ್ಯವಸಾಯ ಮಾಡಿಕೊಂಡು ಇರುವಂತಹ ಎಷ್ಟೋ ಒಳ್ಳೆಯ ಹುಡುಗರು ಇದ್ದರೂ ಸಿಟಿಯ ವ್ಯಾಮೋಹಕ್ಕೆ ಬಿದ್ದ ಹೆಣ್ಣು ಹೆತ್ತವರು ದೂರದ ಸಿಟಿಯಲ್ಲಿ ಇರುವವರನ್ನೇ ಹುಡುಕುತ್ತಾ ಇದ್ದಾರೆ. ...... ಇಂದಿನ ಪರಿಸ್ಥಿತಿಯನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದೇನೆ. ದಯವಿಟ್ಟು ಎಲ್ಲರೂ ಕೇಳಿ ಕಾಮೆಂಟ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, ಸಬ್ಸ್ಕೈಬ್ ಮಾಡಿ 🙏🙏🙏🙏🙏🙏🙏🙏🙏🙏🙏🙏.

Comments