Русские видео

Сейчас в тренде

Иностранные видео


Скачать с ютуб LAKSHMIRAMANA NARAYANA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ನೆಲೆಮಾವು - Shreeprabha Studio в хорошем качестве

LAKSHMIRAMANA NARAYANA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ನೆಲೆಮಾವು - Shreeprabha Studio 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



LAKSHMIRAMANA NARAYANA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ನೆಲೆಮಾವು - Shreeprabha Studio

Shreeprabha Studio ಭಜನಾ ಸ್ಪರ್ದೆ 2024 ಈ ಸ್ಪರ್ದೆಯಲ್ಲಿ ಒಟ್ಟು 187 ತಂಡಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿ ಕೊನೆಯ ಹಂತಕ್ಕೆ 23 ತಂಡಗಳು ಆಯ್ಕೆ ಆಗಿವೆ ಉತ್ತಮ ಭಜನಾ ತಂಡವನ್ನು ಆರಿಸುವ ಜವಾಬ್ದಾರಿ ನಿಮ್ಮದು... ಲೈಕ್ ಮಾಡುವುದರೊಂದಿಗೆ ಭಜನಾ ತಂಡಗಳಿಗೆ ವೋಟ್ ಮಾಡಿ Contestant - 12 ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ನೆಲೆಮಾವು ಲಕ್ಷ್ಮೀರಮಣ ನಾರಾಯಣ I ನಿನ್ನ ದಯವಿದ್ದರೆ ನಾ ಗೆಲ್ಲುವೆ ಭವ I ಜೈ ಹರಿ ಕೃಷ್ಣ ಶ್ರೀ ಹರಿ ಕೃಷ್ಣ ನಾರಾಯಣ IIpll ಗಜೇಂದ್ರ ಮೋಕ್ಷವ ಗೈದಿಹ ದೇವಾ | ಪ್ರಲ್ಹಾದಗೆ ನೀ ದರುಶನ ನೀಡಿಹೆ | ಬಾಲ ಧ್ರುವಗೆ ನೀ ವಾಸುದೇವನಾಗಿ ಹೆ | ಎನ್ನಳಲ ಕೇಳಿ ಓಡಿ ಬಾರೋ ತಂದೆ ||೧|| ಮೋಹವು ಮುಸುಕಿದೆ | ಮದವು ತುಂಬಿದೆ | ನಾನು ನನ್ನದು ಬಿಡದೇ ಕಾಡಿದೆ I ಪರಿತಪಿಸಿ ನಾ ಬಳಲಿ ಬೆಂಡಾಗಿಹೆ | ಎಚ್ಚರಿಸುತಲಿರು ಮನಕೆ ನೀನಿಹೆ ಎಂದು II ೨ II ಬೇಡುವ ಕರಗಳಿಗೆ ಶ್ರದ್ಧೆಯ ಕೊಡಿಸು | ಜಪಿಸುವ ಮನಗಳಿಗೆ ಧ್ಯಾನವ ಕರುಣಿಸು | ಭಕ್ತಿಯೆಂಬ ಪುಷ್ಪವ ಶಿರದಲಿ ಮುಡಿಸು | ಅನುದಿನ ಎನ್ನೊಳು ದೇವಾ ನೀ ನೆಲೆಸು II೩II ರಚನೆ :- ಶ್ರೀಮತಿ ಸುಧಾ ಸುಬ್ರಾಯ ಭಟ್ಟ ನೆಲೆಮಾಂವ್ Contact for Indoor And outdoor Audio Video related enquires Shreeprabha Studio - 9449901477 Shreeprabha Studio ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477 Join Shreeprabha Studio Social media through the link below👇 WhatsApp👇🏻 https://chat.whatsapp.com/EouTscyD93u... YouTube 👇🏻    / @shreeprabhastudio   Facebook 👇🏻 https://www.facebook.com/profile.php?... Instagram 👇🏻 https://instagram.com/shreeprabhastud... #shreeprabha

Comments