Русские видео

Сейчас в тренде

Иностранные видео


Скачать с ютуб ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು | ಗೀತ ಭಾರತಿ в хорошем качестве

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು | ಗೀತ ಭಾರತಿ 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು | ಗೀತ ಭಾರತಿ

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು ನಮ್ಮೀ ತಾಯ್ನೆಲವು ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು ||ಪ|| ಧವಳ ಹಿಮಾಲಯ ಮುಕುಟದ ಮೆರುಗು ಕಾಲ್ತೊಳೆಯುತಲಿದೆ ಜಲಧಿಯ ಬುರುಗು ಗಂಗಾ ಬಯಲಿದು ಹಸಿರಿನ ಸೆರಗು ಕಣಕಣ ಮಂಗಲವು ನಮ್ಮೀ ತಾಯ್ನೆಲವು ||೧|| ಕಾಶಮೀರದಲಿ ಸುರಿವುದು ತುಹಿನ ರಾಜಸ್ಥಾನದಿ ಸುಡುವುದು ಪುಲಿನ ಮಲಯಾಚಲದಲಿ ಗಂಧದ ಪವನ ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು ||೨|| ಹಲವು ಭಾಷೆ ನುಡಿ ಲಿಪಿಗಳ ತೋಟ ವಿವಿಧ ಪಂಥ ಮತಗಳ ರಸದೂಟ ಕಾಣಲು ಕಾಮನಬಿಲ್ಲಿನ ನೋಟ ಬಗೆಬಗೆ ಸಂಕುಲವು ನಮ್ಮೀ ತಾಯ್ನೆಲವು ||೩|| ಪುಣ್ಯವಂತರಿಗೆ ಇದುವೆ ನಾಕ ಖಳರಿಗೆ ಆಗಿದೆ ಶಿವನ ಪಿನಾಕ ಶರಣಾಗತರಿಗೆ ಆಭಯದಾಯಕ ಯುಗುಯುಗದೀ ನಿಲವು ನಮ್ಮೀ ತಾಯ್ನೆಲವು ||೪|| ಗಂಗೆ ತುಂಗೆಯರ ಅಮೃತ ಸ್ತನ್ಯ ಕುಡಿಸುತ ಮಾಡಿದೆ ಜೀವನ ಧನ್ಯ ಮುಡಿಪಿದು ಬದುಕು ನಿನಗೆ ಅನನ್ಯ ||೫|| Visit us at ►YOUTUBE:    / samvadk   ►INSTAGRAM : https://instagram.com/samvada_?igshid... ►TWITTER : https://twitter.com/samvada?s=09 ►FACEBOOK :  / samvada   ►WEBSITE : https://samvada.org/ #geethabharathi #geethaganga #samvada

Comments