Русские видео

Сейчас в тренде

Иностранные видео


Скачать с ютуб ಎಲ್ಲರಿಗೂ ನಮಸ್ಕಾರ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ .... ನನ್ನ ಅಮ್ಮನ ಬಗ್ಗೆ ನಾನೇ ಬರೆದ ಹಾಡು. в хорошем качестве

ಎಲ್ಲರಿಗೂ ನಮಸ್ಕಾರ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ .... ನನ್ನ ಅಮ್ಮನ ಬಗ್ಗೆ ನಾನೇ ಬರೆದ ಹಾಡು. 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಎಲ್ಲರಿಗೂ ನಮಸ್ಕಾರ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ .... ನನ್ನ ಅಮ್ಮನ ಬಗ್ಗೆ ನಾನೇ ಬರೆದ ಹಾಡು.

ನನ್ನ ತಾಯಿಯವರು ಎಪ್ರಿಲ್ 9 ನೇ ತಾರೀಖು 2023ರಂದು ದೇವರ ಪಾದ ಸೇರಿದರು... ಅವರ ವೈಕುಂಠ ಸಮಾರಾಧನೆಯಲ್ಲಿ ಅವರ ಬಗ್ಗೆ ನಾನೇ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ್ದೇನೆ. ಅದೇ ಹಾಡನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಹಾಡಿಗೆ ಸುಂದರವಾಗಿ ಎಡಿಟಿಂಗ್ ಮಾಡಿ ಕೊಟ್ಟವರು...ನನ್ನ ಪ್ರೀತಿಯ ಪುಟ್ಟ ಗೆಳತಿಯಾದ ಪಲ್ಲವಿ ಪ್ರಸನ್ನ ಅವರು ಅವರಿಗೆ ತುಂಬು ಹೃದಯದ ಧನ್ಯವಾದಗಳು ❤️❤️❤️ ತಾಯಿ ಎಂಬ ಪದವು ಪ್ರೀತಿ ಪ್ರೇಮ ಮಮತೆಯ ಪ್ರತೀಕ ಅವರ ಬಗ್ಗೆ ಬರೆಯಲು ಕುಳಿತರೆ ಒಂದು ಕಾದಂಬರಿಯನ್ನು ಬರೆಯಬಹುದು.. ಆರು ಮಕ್ಕಳಾದ ನಮಗೆ ವಿದ್ಯೆ ಬುದ್ಧಿ ಒಳ್ಳೆಯ ಸಂಸ್ಕಾರವನ್ನು ನೀಡಿ ತಿದ್ದಿ ತೀಡಿ ಸತ್ಪ್ರಜೆಯನ್ನಾಗಿ ಮಾಡಿದ ನಮ್ಮಮ್ಮ ಇಂದು ನಮ್ಮೊಂದಿಗಿಲ್ಲ ಎಂಬುದೇ ಒಂದು ನೋವಿನ ಸಂಗತಿ... ದೇವತಯಂತಹ ಅಮ್ಮನನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ😭😭😭😭.. ಅದರಲ್ಲಿ ಅವಳ ಬಗ್ಗೆ ಹಾಡುವಾಗ ಗಂಟಲು ಕಟ್ಟಿದೆ ಕಣ್ಣಿನಿಂದ ಕಣ್ಣೀರು ಹರಿದಿದೆ ಮನವು ನೋವಿಂದ ಒದ್ದಾಡಿದೆ ... ದಯವಿಟ್ಟು ಎಲ್ಲರೂ ನೋಡಿ ಕೇಳಿ ಸಬ್ಸ್ಕೈಬ್ ಮಾಡಿ.. ಲೈಕ್ ಮಾಡಿ.. ಕಾಮೆಂಟ್ ಮಾಡಿ ... ಶೇರ್ ಮಾಡಿ 🙏🙏🙏🙏🙏.

Comments