Русские видео

Сейчас в тренде

Иностранные видео


Скачать с ютуб BANDI EKADE MANAVE(ಬಂದಿ ಏಕಾದೆ ಮನವೇ?) | ASHWINI KODIBAILU| RAGHAVENDRA BEEJADI в хорошем качестве

BANDI EKADE MANAVE(ಬಂದಿ ಏಕಾದೆ ಮನವೇ?) | ASHWINI KODIBAILU| RAGHAVENDRA BEEJADI 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



BANDI EKADE MANAVE(ಬಂದಿ ಏಕಾದೆ ಮನವೇ?) | ASHWINI KODIBAILU| RAGHAVENDRA BEEJADI

LYRICS :- ASHWINI KODIBAILU MUSIC:- RAGHAVENDRA BEEJADI ORCHESTRATION:- ‪@SameerRao‬ SONGER :- RAGHAVENDRA BEEJADI #kannadafolksongs #sadsong #kannadabhavageethegalu ಸಾಹಿತ್ಯ ಬಂದಿ ಏಕಾದೆ ಮನವೇ.... ~~~~~~~~~~~~~~ ಬಂದಿ ಏಕಾದೆ ಮನವೇ ಬಂದಿ ಏಕಾದೆ ನೀ ಬಂದಿ ಏಕಾದೆ ಮನವೇ ಬಂದಿ ಏಕಾದೆ ದೃಷ್ಟಿ ಇದ್ದೂ ಕುರುಡು ಆದೆ ಮಾತು ಬಂದರು ಮೂಕವಾದೆ ನಿನಗೆ ನೀನೇ ಕೋಳ ತೊಡಿಸಿ ಬಂದಿ ಏಕಾದೆ ಮನವೇ ಬಂದಿ ಏಕಾದೆ ಬಣ್ಣವಿದ್ದೂ ಕಪ್ಪು ಕಂಡೆ ಸಿಹಿಯು ಇರಲೂ ಕಹಿಯ ಉಂಡೆ ಸುಖವು ಇರಲು ಸವಿಯದೇ ನೀ ಏಕೆ ಹೀಗಾದೆ ಮನವೇ ಏಕೆ ಹೀಗಾದೆ ಉಣ್ಣಲಿರಲೂ ಸೊರಗಿಹೋದೆ ಸೂರು ಇರಲೂ ಊರ ಅಲೆದೆ ಗುರುವು ಇರಲು ಗುರಿಯ ಅರಿಯದೆ ಎಲ್ಲಿ ಮರೆಯಾದೆ ಮನವೇ ಎಲ್ಲಿ ಮರೆಯಾದೆ ಸುಡುವ ಬಿಸಿಲಲು ನಡುಗಿ ಕುಳಿತೆ ಕೊರೆವ ಚಳಿಯಲು ಬೆವರಿ ನಿಂತೆ ಸುರಿವ ಮಳೆಯಲು ಕೊಡೆಯ ಹಿಡಿಯದೆ ಎಲ್ಲಿ ಕಳೆದೋದೆ ಮನವೇ ಎಲ್ಲಿ ಕಳೆದೋದೆ ನಲಿವಿನಲ್ಲೂ ನಗುವ ಮರೆತೆ ಎಲ್ಲೆ ಹೋದರು ಬಿಡದು ಚಿಂತೆ ನಿನ್ನ ಕೊಳೆಯನು ಹೊರಗೆ ಹಾಕದೆ ಒಂಟಿ ಏಕಾದೆ ಮನವೇ ಒಂಟಿ ಏಕಾದೆ ಕೊರಗಿ ನೀನು ಕಮರಿಹೋದೆ ಚಟವೆ ಇಲ್ಲದೆ ವ್ಯಸನಿಯಾದೆ ನಿನ್ನ ನೀನು ಜಯಿಸಲಾರದೆ ಏನು ಸಾಧಿಸಿದೆ ಮನವೇ ಏನು ಸಾಧಿಸಿದೆ ......ಅಶ್ವಿನಿ ಕೋಡಿಬೈಲು VIDEO CREDITS    • No Copyright©Video||Royalty Free Vide...      • Видео      • Free Stock footage of a man praying o...      • Видео      • Видео      • Quarantine and lockdown no copyright ...      • Sun Burst Between Erie Clouds Time La...      • Sun Burst Between Erie Clouds Time La...      • Himalaya 4k Timelapse (Copyright-free...      • Woman walking on beach - Free stock f...      • LONELY GIRL ON THE BEACH • MUSIC by J...      • Sad Depression No Copyright Video | S...      • Sad Girl No Copyright Video | Sad Wom...      • Sad Girl Depressed sorrow Rain fall |...      • Clouds No Copyright Video | Sky Copyr...  

Comments