Русские видео

Сейчас в тренде

Иностранные видео


Скачать с ютуб ಭಾವಗೀತೆ | ಬಂದಿ ಏಕಾದೆ ಮನವೇ | ಅಶ್ವಿನಿ ಕೋಡಿಬೈಲು| Ashwini Kodibail | Raghavendra Beejadi | Sameer Rao | в хорошем качестве

ಭಾವಗೀತೆ | ಬಂದಿ ಏಕಾದೆ ಮನವೇ | ಅಶ್ವಿನಿ ಕೋಡಿಬೈಲು| Ashwini Kodibail | Raghavendra Beejadi | Sameer Rao | 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಭಾವಗೀತೆ | ಬಂದಿ ಏಕಾದೆ ಮನವೇ | ಅಶ್ವಿನಿ ಕೋಡಿಬೈಲು| Ashwini Kodibail | Raghavendra Beejadi | Sameer Rao |

Bandi ekade manave.... Lyrics : Ashwini Kodibail Composition : Raghavendra Beejadi Singer : Raghavendra Beejadi Orchestration : Sameer Rao Tabala : Aathmarama Nayak Programming,Recording, Mastering : Vinay Rangadhol Swaroop Studio, Mysuru ಬಂದಿ ಏಕಾದೆ ಮನವೇ.... ~~~~~~~~~~~~~~ ಬಂದಿ ಏಕಾದೆ ಮನವೇ ಬಂದಿ ಏಕಾದೆ ನೀ ಬಂದಿ ಏಕಾದೆ ಮನವೇ ಬಂದಿ ಏಕಾದೆ ದೃಷ್ಟಿ ಇದ್ದೂ ಕುರುಡು ಆದೆ ಮಾತು ಬಂದರು ಮೂಕವಾದೆ ನಿನಗೆ ನೀನೇ ಕೋಳ ತೊಡಿಸಿ ಬಂದಿ ಏಕಾದೆ ಮನವೇ ಬಂದಿ ಏಕಾದೆ ಬಣ್ಣವಿದ್ದೂ ಕಪ್ಪು ಕಂಡೆ ಸಿಹಿಯು ಇರಲೂ ಕಹಿಯ ಉಂಡೆ ಸುಖವು ಇರಲು ಸವಿಯದೇ ನೀ ಏಕೆ ಹೀಗಾದೆ ಮನವೇ ಏಕೆ ಹೀಗಾದೆ ಉಣ್ಣಲಿರಲೂ ಸೊರಗಿಹೋದೆ ಸೂರು ಇರಲೂ ಊರ ಅಲೆದೆ ಗುರುವು ಇರಲು ಗುರಿಯ ಅರಿಯದೆ ಎಲ್ಲಿ ಮರೆಯಾದೆ ಮನವೇ ಎಲ್ಲಿ ಮರೆಯಾದೆ ಸುಡುವ ಬಿಸಿಲಲು ನಡುಗಿ ಕುಳಿತೆ ಕೊರೆವ ಚಳಿಗೆ ಬೆವರಿ ನಿಂತೆ ಸುರಿವ ಮಳೆಗೆ ಕೊಡೆಯ ಹಿಡಿಯದೆ ಎಲ್ಲಿ ಕಳೆದೋದೆ ಮನವೇ ಎಲ್ಲಿ ಕಳೆದೋದೆ ನಲಿವಿನಲ್ಲೂ ನಗುವ ಮರೆತೆ ಎಲ್ಲೆ ಹೋದರು ಬಿಡದು ಚಿಂತೆ ನಿನ್ನ ಕೊಳೆಯನು ಹೊರಗೆ ಹಾಕದೆ ಒಂಟಿ ಏಕಾದೆ ಮನವೇ ಒಂಟಿ ಏಕಾದೆ ಕೊರಗಿ ನೀನು ಕಮರಿಹೋದೆ ಚಟವೆ ಇಲ್ಲದೆ ವ್ಯಸನಿಯಾದೆ ನಿನ್ನ ನೀನು ಜಯಿಸಲಾರದೆ ಏನು ಸಾಧಿಸಿದೆ ಮನವೇ ಏನು ಸಾಧಿಸಿದೆ ......ಅಶ್ವಿನಿ ಕೋಡಿಬೈಲು #kannadabhavageethegalu #emotional #sadsong #Raghavendra_beejadi #Ashwini_Kodibail #ಅಶ್ವಿನಿ_ಕೋಡಿಬೈಲು #lightmusic #melody #mindblowing #adhyatma #adhyathmika #ಭಾವಗೀತೆ #ಮನರಂಜನೆ #relaxingmusic #newcomposition #psychologyfacts #phychology Vedio credits:    • Clouds No Copyright Video | Sky Copyr...      • Sad Girl Depressed sorrow Rain fall |...      • Sad Girl No Copyright Video | Sad Wom...      • Sad Depression No Copyright Video | S...      • LONELY GIRL ON THE BEACH • MUSIC by J...      • Woman walking on beach - Free stock f...      • Quarantine and lockdown no copyright ...      • Sun Burst Between Erie Clouds Time La...      • Himalaya 4k Timelapse (Copyright-free...      • Видео      • Видео      • Free Stock footage of a man praying o...      • Видео      • No Copyright©Video||Royalty Free Vide...   Picture credits: We took some pictures from Google. Our humble thanks to all those artists.

Comments