У нас вы можете посмотреть бесплатно Kannada bhavageethe |Mucchibidu manasina kadavannu |Ravindra Nayak sannakkibettu|Raghavendra Beejadi или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಮುಚ್ಚಿಬಿಡು ಮನಸ್ಸಿನ ಕದವನ್ನು ಬೇಗ Kannada bhavageethe Subscribe: / ravindranayaksannakkibettu Facebook: / ravindrawecan Lyrics: Ravindra Nayak sannakkibettu Music: Raghavendra Beejadi Orchestration: Sammer Rao Singer: Raghavendra Beejadi Keyboard: Sangeeth Thomas Tabla: Gurumurthy vaidya Sitar: Shruthi kamath Flute: Sameer rao Pad: Varadaraj Sound engineer: Nagaraj Aravinda studio, Bangalore For more Ravindra nayak sannakkibettu songs: Nooru novina naduve ಸೂರು ನೋವಿನ ನಡುವೆ • ನೂರು ನೋವಿನ ನಡುವೆ |Nooru novina naduve... Gokulake hogona ಗೋಕುಲಕೆ ಹೋಗೋಣ • Gokulake hogona ಗೋಕುಲಕೆ ಹೋಗೋಣ | Ravin... Nasheyeride ninna preethu ನಶೆಯೇರಿದೆ ನಿನ್ನ ಪ್ರೀತಿ • Gazal |Nasheyeride ninna preethi ನಶೆಯ... Hucchu hrudaya ಹುಚ್ಚು ಹೃದಯ • Breakup song | Hucchu hrudaya ಹುಚ್ಚು... Yenintha naviru ಏನಿಂಥ ನವಿರು • Yenintha naviru ಏನಿಂಥ ನವಿರು |Ravindra... Olava shravana ಒಲವ ಶ್ರಾವಣ • Bhavageethe| Olava shravana | ravindr... ಕವಿತೆ ಹುಟ್ಟುವ ಸಮಯ • Ravindra nayak sannakkibettu poetry |... ಮುಚ್ಚಿಬಿಡು ಮನಸಿನ ಕದವನ್ನು ಬೇಗ ಹೊರಗೆ ಉಳಿಯಲಿ ಎಲ್ಲ ಜಗವೆ ಸೋತು; ಬಿಚ್ಚಿಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆ, ಹೃದಯ ಕೇಳಲಿ ಈಗ ಬಳಿಯೆ ಕೂತು. ಮೆಚ್ಚಿಸುವ ಹಂಗಿಲ್ಲ;ವಂಚನೆಯ ಸೊಂಕಿಲ್ಲ, ತನ್ನ ಹಮ್ಮನು ಮೆರೆಸೋ ಹಂಬಲವು ಇಲ್ಲ; ಯಾರ ಕಿಚ್ಚಿಗೆ ಯಾರೋ ಬೀಸಿದ ಕಲ್ಲಿಗೆ ಎದೆಗೊಳವು ಕದಡುವ ಭಯವು ಇಲ್ಲ. ನಿನ್ನೊಂದಿಗಿರು ನೀನು ಮರೆತುಹೋಗಲಿ ಹಾಡು ಮೌನವಿಲ್ಲದೆ ಇಲ್ಲ ಹೊಸತು ಹುಟ್ಟು; ಕೋಶದೊಳಗೇ ಕೂತು ಕಾಯುವ ಸಹನೆಗೆ ದಕ್ಕುವುದು ಚಿಟ್ಟೆಯ ಹಾರುವ ಗುಟ್ಟು. Video credits: Raghavendra Beejadi #spiritual #ಭಾವಗೀತೆ #bhavageethe #million #poetry R-tJB2KdlQ