Русские видео

Сейчас в тренде

Иностранные видео


Скачать с ютуб ಶ್ರೀ ಗುರುರಾಯರ 882 ನೇ ಭಜನೆ в хорошем качестве

ಶ್ರೀ ಗುರುರಾಯರ 882 ನೇ ಭಜನೆ 1 день назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ಗುರುರಾಯರ 882 ನೇ ಭಜನೆ

ಸಂಗೀತ ಮತ್ತು ಗಾಯನ ದತ್ತಾತ್ರೇಯ ರಚನೆ ಅಚ್ಯುತ ಕುಲಕರ್ಣಿ || ಶ್ರೀ ಗುರುರಾಯರ 882 ನೇ ಭಜನೆ || ಸುಖವಿದ್ದ ಒಂದೆರಡು ಕ್ಷಣವಾದರೂ ರಾಘವೇಂದ್ರನನು ನೆನೆಯಬಾರದೆ.    |ಪ| ನಗುವ ಸಂಸಾರಕೆ ಆಧಾರ ನೀನೆಂದು ನೀ ಆಪ್ತಬಂಧುವೆ ಎಂದು ಕರೆದೆಯಾ ದುಃಖದಿ ನೊಂದಿದ್ದ ಸಂಸಾರಕ್ಕಂದು ಬೆಂಬಲಿಸಿದವನೆಂಬುದ ಮರೆತೆಯಾ.       |1| ಭಯವೇ ಬೆನ್ನಿಗೆ ಸದಾ ಬೆಂಬಿಡದಿರೆ ಸದಾ ಕಾಡಿದ ಆ ದಿನಗಳ ನೆನೆಸಿಕೊ ಧೈರ್ಯಕೊಟ್ಟು ನಿನ್ನ ಹಿಡಿದೆತ್ತಿದವನು ಪ್ರಭು ರಾಘವೇಂದ್ರನೇ ನೆನಪಿಟ್ಟುಕೊ.      |2| ಕಾಲಚಕ್ರದ ಲೀಲೆ ಯಾರಿಲ್ಲಿ ತಿಳಿದಿಲ್ಲ ಇಂದು ಸುಖವಿದ್ದರೂ ನಾಳೆ ದುಃಖವು ಎಂಥ ಕಾಲಕೂ ಪ್ರಭು ನೆರಳಲ್ಲಿರುತ ಶಾಶ್ವತವಿದೆ ಬದುಕಿನಲಿ ನೆಮ್ಮದಿಯು.       |3| ಭುವಿಯಲಿ ಇರುವಷ್ಟು ದಿನ ಮಾಯೆ ಸದಾ ಬಿಡದೆ ನಮ್ಮನು ಆಡಿಸುವುದೇ ಗುರುರಾಯರಿರಲು ಪಾರಮಾರ್ಥಿಕವು ನಿನಗೆ ಸರಿದಾರಿ ತೋರಲು ನಿಶ್ಚಿತವೇ.        |4| ರಚನೆ ಅಚ್ಯುತ ಕುಲಕರ್ಣಿ

Comments