Русские видео

Сейчас в тренде

Иностранные видео


Скачать с ютуб ಶ್ರೀ ಗುರುರಾಯರ 886 ನೇ ಭಜನೆ в хорошем качестве

ಶ್ರೀ ಗುರುರಾಯರ 886 ನೇ ಭಜನೆ 20 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ಗುರುರಾಯರ 886 ನೇ ಭಜನೆ

ಸಂಗೀತ ಮತ್ತು ಗಾಯನ ದತ್ತಾತ್ರೇಯ ರಚನೆ ಅಚ್ಯುತ ಕುಲಕರ್ಣಿ || ಶ್ರೀ ಗುರುರಾಯರ 886 ನೇ ಭಜನೆ || ಸೂರ್ಯತೇಜದಿ ಪ್ರಖರ ಬೆಳಕಲಿ ರಥವನೇರುತ ರಾಯರು ಬರುವರು.    |ಪ| ಪ್ರಭು ಆಗಮನವೊಂದು ಅದ್ಭುತವೆ ತಂಪು ಸೂಸುವ ಮಧುರ ಗಾಳಿಯೇ ಎಷ್ಟೇ ಕಷ್ಟ ನಷ್ಟ ನೋವುಗಳನ್ನೆಲ್ಲವ ವಾಸಿಮಾಡಿ ನೆಮ್ಮದಿಯು ಜೀವವು.      |1| ಆಕಾಶದಿಂದ ಪುಷ್ಪವೃಷ್ಟಿಯಾದಂತೆ ಗುರುವಿನ ಕೃಪೆ ಜಗಕೆಲ್ಲ ಸಿಗುವುದು ಅವರ ದಿವ್ಯದೃಷ್ಟಿಯಲಿ ಜಗವೆಲ್ಲವೂ ಹೊಸರೂಪ ಪಡೆದು ಮುನ್ನಡೆವುದು.       |2| ಭಕ್ತರ ಒಂದೇ ಪ್ರಾರ್ಥನೆಗೆ ಒಲಿಯುತ ರಥವನೇರಿ ಗುರು ಶೀಘ್ರದಿ ಬರುವರು ಮಂತ್ರಾಲಯದ ವೃಂದಾವನದಲಿರುತ ದುಃಖತಪ್ತ ಜನರಿಗೆಲ್ಲ ಸಾಂತ್ವನವಿತ್ತರು.      |3| ಗುರುವ ಕಾಯ್ದು ಕಾಯ್ದು ಸೋತವರು ಒಂದೇಸವನೆ ಪ್ರಭುವ ನೆನೆಯುವರು ಒಂದಿಲ್ಲೊಂದು ದಿನ ಗುರು ಅವಶ್ಯವೇ ರಥವನೇರಿ ಬಂದು ಕೃಪೆ ಹರಿಸುವರು.         |4| ರಚನೆ ಅಚ್ಯುತ ಕುಲಕರ್ಣಿ

Comments