Русские видео

Сейчас в тренде

Иностранные видео


Скачать с ютуб Kangalidhyatako Kaveri Rangana nodada . Sri Sripadarajaru Composition. lyrics in description box в хорошем качестве

Kangalidhyatako Kaveri Rangana nodada . Sri Sripadarajaru Composition. lyrics in description box 3 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Kangalidhyatako Kaveri Rangana nodada . Sri Sripadarajaru Composition. lyrics in description box

Kangalidhyatako Kaveri Rangana nodada Sindhubhairavi Raaga Eka Taala Sri Sripadarajaru Composition ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ||ಪ|| ಜಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ.ಪ|| ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು ಚಂದ್ರಪುಷ್ಕರಣಿ ಸ್ನಾನವ ಮಾಡಿ ಆನಂದದಿಂದ ರಂಗನ ನೋಡದ ||1|| ಹರಿಪಾದೋದಕ ಸಮ ಕಾವೇರಿ ವಿರಜಾನದಿಯ ಸ್ನಾನವ ಮಾಡಿ ಪರಮ ವೈಕುಂಠ ರಂಗಮಂದಿರ ಪರವಾಸುದೇವನ ನೋಡದ ||2|| ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ ತೇರನೇರಿ ಬೀದಿಲಿ ಬರುವ ಶ್ರೀರಂಗವಿಠಲ ರಾಯನ ನೋಡದ ||3||

Comments