Русские видео

Сейчас в тренде

Иностранные видео


Скачать с ютуб Simharoopanaada Sri Hari./ Purandaradaasaru Composition. . Lyrics in discription box в хорошем качестве

Simharoopanaada Sri Hari./ Purandaradaasaru Composition. . Lyrics in discription box 6 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Simharoopanaada Sri Hari./ Purandaradaasaru Composition. . Lyrics in discription box

Simharoopanaada Sri Hari Purandaradasaru Composition Raaga: Kedaara Aadi taala ಸಿಂಹರೂಪನಾದ ಶ್ರೀ ಹರಿ ಹೇ ನಾಮಗಿರೀಶನೇ   ||ಪ|| ಒಮ್ಮನದಿಂದ ನಿಮ್ಮನು ಭಜಿಸಲು ಸಮ್ಮತದಿಂದಲಿ ಕಾಯುವೆನೆಂದ ಹರಿ                ||ಅ.ಪ|| ತರಳನು ಕರೆಯೆ ಸ್ಥಂಭವು ಬಿರಿಯೇ ತುಂಬಾ ಉಗ್ರವನು ತೋರಿದನು ಕರುಳನು ಬಗೆದು ಕೊರಳೊಳಗಿಟ್ಟು ತರಳನ ಸಲಹಿದ ಶ್ರೀ ನರಸಿಂಹನೆ                   ||೧|| ಭಕ್ತರೆಲ್ಲ ಕೂಡಿ ಬಹು ದೂರ ಓಡಿ ಪರಮ ಶಾಂತವನು ಬೇಡಿದರು ಕರೆದು ತನ್ನ ಸಿರಿಯನು ತೊಡೆಯೊಳು ಕುಳಿಸಿದ ಪರಮ ಹರುಷವನು ಹೊಂದಿದ ಶ್ರೀ ಹರಿ           ||೨|| ಜಯ ಜಯ ಜಯವೆಂದು ಹೂವನು ತಂದು ಹರಿ ಹರಿ ಹರಿಯೆಂದು ಸುರರೆಲ್ಲ ಸುರಿಸೆ ಭಯ ನಿವಾರಣ ಭಾಗ್ಯ ಸ್ವರೂಪನೇ ಪರಮ ಪುರುಶ ಶ್ರೀ ಪುರಂದರ ವಿಟ್ಟಲನೆ           ||೩||

Comments