Русские видео

Сейчас в тренде

Иностранные видео


Скачать с ютуб ಗರ್ಭಗುಡಿ ಇಲ್ಲದ ದೇವಸ್ಥಾನ ಇದು | ಸೌತಡ್ಕ ಮಹಾ ಗಣಪತಿ |ಸುರ್ಯ ಸದಾಶಿವ ರುದ್ರ |Temple vlogs в хорошем качестве

ಗರ್ಭಗುಡಿ ಇಲ್ಲದ ದೇವಸ್ಥಾನ ಇದು | ಸೌತಡ್ಕ ಮಹಾ ಗಣಪತಿ |ಸುರ್ಯ ಸದಾಶಿವ ರುದ್ರ |Temple vlogs 8 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಗರ್ಭಗುಡಿ ಇಲ್ಲದ ದೇವಸ್ಥಾನ ಇದು | ಸೌತಡ್ಕ ಮಹಾ ಗಣಪತಿ |ಸುರ್ಯ ಸದಾಶಿವ ರುದ್ರ |Temple vlogs

#karnatakatemples #karavali #udupi #dakshinakannada #rishabshetty #fuljarsoda #dharmasthala ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಲವು ಗಣೇಶನ ದೇವಾಲಯಗಳ ಪೈಕಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯ ಪ್ರಮುಖವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿಲೋ ಮೀಟರ್‌ ದೂರದಲ್ಲಿರುವ ಸೌತಡ್ಕದಲ್ಲಿರುವ ಈ ದೇವಾಲಯದಲ್ಲಿ ಬೇರೆಡೆಯಲ್ಲಿ ದೇವತಾ ವಿಗ್ರಹಗಳಿಗೆ ಗುಡಿಗಳಿರುವಂತೆ, ಇಲ್ಲಿ ಗಣೇಶನಿಗೆ ಯಾವುದೇ ಗುಡಿ ಗೋಪುರಗಳಿಲ್ಲ. ಬಯಲಿನಲ್ಲೇ ನೆಲೆನಿಂತ ಗಣಪನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಈ ದೇವಾಲಯವನ್ನು ಪ್ರವೇಶಿಸುವಾಗ ಕಾಣುವಂತಹ ಆವರಣದಲ್ಲಿ ಕಟ್ಟಿರುವ ಗಂಟೆಗಳ ಸಾಲು ಇಲ್ಲಿನ ಮಹಿಮೆಯನ್ನು ಸಾರುತ್ತದೆ. ಯಾರೇ ಇಲ್ಲಿಗೆ ಬಂದು ತಮ್ಮ ಆಸೆ, ಇಷ್ಟಾರ್ಥಗಳನ್ನು ಬೇಡಿಕೊಂಡರೆ ಸಾಕು ಎರಡು ತಿಂಗಳೊಳಗೆ ಅವರು ಬೇಡಿಕೊಂಡದ್ದು ನೆರವೇರುತ್ತದೆ. ಇದಾದ ನಂತರ ಇಲ್ಲಿ ಬಂದು ಗಂಟೆಯನ್ನು ಹರಕೆಯ ರೂಪದಲ್ಲಿ ತೀರಿಸಬೇಕು.ಹೀಗೆ ಭಕ್ತರು ಕಟ್ಟಿದ ಸಾವಿರಾರು ಗಂಟೆಗಳು ಗಣೇಶನ ಅನುಗ್ರಹಕ್ಕೆ ಸಾಕ್ಷಿಯಾಗಿದೆ. ವಿದ್ಯೆ, ಹಣದ ಸಮಸ್ಯೆ, ಮನೆಕಟ್ಟುವ ಕನಸು, ಸಂತಾನ ಭಾಗ್ಯ ಹೀಗೆ ತಮ್ಮ ಕಷ್ಟಗಳನ್ನು ಗಣೇಶನ ಮುಂದೆ ತೋಡಿಕೊಂಡರೆ ಸಾಕು, ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಸೌತಡ್ಕ ಗಣಪನಿಗಿದೆ. ಮಕ್ಕಳಿಗೆ ಅನ್ನಪ್ರಾಶನವನ್ನೂ ಇಲ್ಲಿ ಮಾಡಿಸುತ್ತಾರೆ. ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ದವಾದ ಸೂರ್ಯ ಶ್ರೀ ಸದಾಶಿವ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಕೃತಿ ರಮಣೀಯವಾದ ಸಣ್ಣ ಹಳ್ಳಿ ಸುರ್ಯ ಎಂಬಲ್ಲಿ ಶತಮಾನಗಳಿಂದ ನೆಲೆ ನಿಂತಿದೆ. ಈ ಕ್ಷೇತ್ರವು ಶ್ರೀ ಕ್ಷೇತ್ರ ಧರ್ಮಸ್ಥಳದ ಸಮೀಪವಿರುವ ಉಜಿರೆಯಿಂದ ೪ ಕಿ.ಮೀ ಹಾಗೂ ತಾಲೂಕು ಕೇಂದ್ರ ಬೆಳ್ತಂಗಡಿಯಿಂದ ಪೂರ್ವಕ್ಕೆ ೮ ಕಿ.ಮೀ ದೂರದಲ್ಲಿದೆ. #kannadavlogs #southadka #suryatemple #travelvlog #travelkarnataka #karnataka #karnataka #karnatakatouristplaces #travelindia #klrahul #southcanara #shimoga #shimogavlog #dakshinakannada #FamilyVacation #IndiaTravel #VlogAdventure #bigbosskannada #CulturalJourney #SringeriDiaries #MemorableMoments #TravelVibes #YukthiAdventures #travelwithfamily #sadashivarudra #dharmasthala #udupi #ganesh #mahaganpati #rain Please Watch our other videos ಅಪರೂಪದ ಎರಡು ಗಣೇಶನ ದೇವಸ್ಥಾನಗಳು | Hidden Gems near Udupi | Kallu Ganapathi :   • ಅಪರೂಪದ ಎರಡು ಗಣೇಶನ ದೇವಸ್ಥಾನಗಳು | Hidde...   ಜರ್ಮನಿಯಲ್ಲಿ ನಮ್ಮ New Year Celebration | ಮೊದಲ Ice Skating ಅನುಭವ :   • ಜರ್ಮನಿಯಲ್ಲಿ ನಮ್ಮ New Year Celebration...   ಶೃಂಗೇರಿ ಪಕ್ಕದಲ್ಲೇ ಇರುವ ಅದ್ಭುತ ಜಾಗ - ಸಿರಿಮನೆ ಫಾಲ್ಸ್. :    • ಶೃಂಗೇರಿ ಪಕ್ಕದಲ್ಲೇ ಇರುವ ಅದ್ಭುತ ಜಾಗ - ಸ...   Don’t forget to subscribe to our channel.

Comments