Русские видео

Сейчас в тренде

Иностранные видео


Скачать с ютуб ಕುಪ್ಪಳ್ಳಿಯ ಕವಿ ಮನೆ , ಕವಿಶೈಲದ ವಿಶೇಷತೆಗಳೇನು | Kuppalli Vlog в хорошем качестве

ಕುಪ್ಪಳ್ಳಿಯ ಕವಿ ಮನೆ , ಕವಿಶೈಲದ ವಿಶೇಷತೆಗಳೇನು | Kuppalli Vlog 8 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕುಪ್ಪಳ್ಳಿಯ ಕವಿ ಮನೆ , ಕವಿಶೈಲದ ವಿಶೇಷತೆಗಳೇನು | Kuppalli Vlog

#shivamogga #shivamoggaupdates #karnataka #karnatakatouristplaces #kuvempu #kuppalli #kannadavlogs #trending #chikmagalur #shimoga #theerthahalli #kavishaila #kavimane #kannadavlogs #kuppallikavimane #kuvempu_house ಕುಪ್ಪಳಿ - ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. 150 ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು 2001 ರಲ್ಲಿ ಪುನರ್ ನಿರ್ಮಿಸಲಾಯಿತು. ಮಲೆನಾಡಿನ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿರುವ ಮನೆಗೆ ಎಳ್ಳಷ್ಟು ಕುಂದು ಬರದೆ ಕಣ್ಮನ ಸೆಳೆಯುತ್ತಿದೆ. ಕವಿಶೈಲ : ಕವಿ ಇಲ್ಲಿ ಕುಳಿತು ರಚಿಸಿದ ಸ್ಫೂರ್ತಿ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿಶೈಲ. ಇಲ್ಲಿಂದ ಸೂರ್ಯಾಸ್ತವನ್ನು ನೋಡಬಹುದು. ದೂರದ ಕುಂದಾದ್ರಿ, ಕೊಡಚಾದ್ರಿ ಬೆಟ್ಡಗಳನ್ನೂ ಕಾಣಬಹುದು. Kuppali is a village in the Shivamogga district of Karnataka, India, known as the birthplace of the national poet Kuvempu. The poet's house in Kuppali was rebuilt in 2001 and serves as a memorial. The house, an example of Malnad architecture, stands proudly without any degradation. Kavishaila, a place where the poet composed, is a source of inspiration. From here, one can witness the sunrise and distant landmarks like Kundadri and Kodachadri hills. #kannadavlogs #kuppalli #kuvempu #travelvlog #travelkarnataka #karnataka #karnataka #karnatakatouristplaces #travelindia #poornachandratejaswi #kavishaila #shimoga #shimogavlog #thirthahalli #FamilyVacation #IndiaTravel #VlogAdventure #bigbosskannada #CulturalJourney #SringeriDiaries #MemorableMoments #TravelVibes #YukthiAdventures #travelwithfamily ಅಪರೂಪದ ಎರಡು ಗಣೇಶನ ದೇವಸ್ಥಾನಗಳು | Hidden Gems near Udupi | Kallu Ganapathi :   • ಅಪರೂಪದ ಎರಡು ಗಣೇಶನ ದೇವಸ್ಥಾನಗಳು | Hidde...   ಜರ್ಮನಿಯಲ್ಲಿ ನಮ್ಮ New Year Celebration | ಮೊದಲ Ice Skating ಅನುಭವ :   • ಜರ್ಮನಿಯಲ್ಲಿ ನಮ್ಮ New Year Celebration...   ಶೃಂಗೇರಿ ಪಕ್ಕದಲ್ಲೇ ಇರುವ ಅದ್ಭುತ ಜಾಗ - ಸಿರಿಮನೆ ಫಾಲ್ಸ್. :    • ಶೃಂಗೇರಿ ಪಕ್ಕದಲ್ಲೇ ಇರುವ ಅದ್ಭುತ ಜಾಗ - ಸ...   ಗರ್ಭಗುಡಿ ಇಲ್ಲದ ದೇವಸ್ಥಾನ ಇದು :    • ಗರ್ಭಗುಡಿ ಇಲ್ಲದ ದೇವಸ್ಥಾನ ಇದು | ಸೌತಡ್ಕ ...  

Comments