Русские видео

Сейчас в тренде

Иностранные видео


Скачать с ютуб ಮುಟ್ಟಾಗಿದ್ದಕ್ಕೆ ದೂರವಿಟ್ಟರು– ಚಿಕಿತ್ಸೆ ಸಿಗದೆ ತೀರಿಹೋದಳು ಚಿಕ್ಕಮ್ಮ: ಪ್ರೇಮಾ I G K Prema I Kadugollaru в хорошем качестве

ಮುಟ್ಟಾಗಿದ್ದಕ್ಕೆ ದೂರವಿಟ್ಟರು– ಚಿಕಿತ್ಸೆ ಸಿಗದೆ ತೀರಿಹೋದಳು ಚಿಕ್ಕಮ್ಮ: ಪ್ರೇಮಾ I G K Prema I Kadugollaru 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮುಟ್ಟಾಗಿದ್ದಕ್ಕೆ ದೂರವಿಟ್ಟರು– ಚಿಕಿತ್ಸೆ ಸಿಗದೆ ತೀರಿಹೋದಳು ಚಿಕ್ಕಮ್ಮ: ಪ್ರೇಮಾ I G K Prema I Kadugollaru

ಕಾಡುಗೊಲ್ಲ ಮಹಿಳೆಯರು ಮುಟ್ಟಾದ ಮೊದಲ ಮೂರು ದಿನ ಗ್ರಾಮದ ಹೊರವಲಯದಲ್ಲಿ ಮರದ ಕೆಳಗೆ ಅಥವಾ ರಸ್ತೆಬದಿಯಲ್ಲಿ ನೆಲೆಸಬೇಕೆಂಬ ಅಲಿಖಿತ ಅಂಧಾಚರಣೆ ಚಿತ್ರದುರ್ಗ ಜಿಲ್ಲೆಯ ಚಿತ್ತಯ್ಯನಹಟ್ಟಿಯ ಕಾಡುಗೊಲ್ಲ ಸಮುದಾಯದಲ್ಲಿ ಚಾಲ್ತಿಯಲ್ಲಿತ್ತು. ದೇವರು ಮತ್ತು ಪಿತೃಪ್ರಭುತ್ವ ಕುರಿತಾದ ಆಳವಾದ ಭಯ ಇದಕ್ಕೆ ಕಾರಣ. ‘ಚಿಕ್ಕಮ್ಮ ಮೃತಪಟ್ಟಾಗ ಈ ಸಂಪ್ರದಾಯದ ವಿರುದ್ಧ ಧ್ವನಿ ಎತ್ತಲು ನಾನು ತುಂಬಾ ಚಿಕ್ಕವಳು. ಆದರೆ ಈ ಅನಿಷ್ಟ ಆಚರಣೆಯನ್ನು ಪಾಲನೆ ಮಾಡಬಾರದೆಂದು ಅಂದೇ ನಿರ್ಧರಿಸಿದೆ’ ಎನ್ನುತ್ತಾ, ಈ ಮೌಢ್ಯದ ವಿರುದ್ಧ ಹೋರಾಡಿ ಗೆದ್ದವರು ಜಿ.ಕೆ. ಪ್ರೇಮಾ. ಅವರ ಹೋರಾಟದ ಸ್ಫೂರ್ತಿದಾಯಕ ಕಥನ ಈ ವಿಡಿಯೊದಲ್ಲಿ. GK Prema | Period Traditions in India | Menstruation | Reproductive Health #periods #menstruation #karnataka #GKPrema #oldtradition #chitradurga #kadugollacommunity #muttu #chittainahatti #hosadurga #ಮುಟ್ಟುಹುಟ್ಟು #ಕಾಡುಗೊಲ್ಲಸಮುದಾಯ #ಕಾಡುಗೊಲ್ಲರು #ಅಂಧಾಚರಣೆ #ಮೌಢ್ಯ #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments