Русские видео

Сейчас в тренде

Иностранные видео


Скачать с ютуб ರಕ್ತ ಸೈನಿಕರ ತವರು ಅಕ್ಕಿ ಆಲೂರು I Karabasappa Gondi | This policeman is raising an army of blood donors в хорошем качестве

ರಕ್ತ ಸೈನಿಕರ ತವರು ಅಕ್ಕಿ ಆಲೂರು I Karabasappa Gondi | This policeman is raising an army of blood donors 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ರಕ್ತ ಸೈನಿಕರ ತವರು ಅಕ್ಕಿ ಆಲೂರು I Karabasappa Gondi | This policeman is raising an army of blood donors

ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿಗೆ ನೀವು ಕಾಲಿಟ್ಟರೆ, ‘ರಕ್ತ ಸೈನಿಕರ ತವರಿಗೆ ಸ್ವಾಗತ’ ಎಂಬ ಫಲಕ ನಿಮಗೆ ಎದುರಾಗುತ್ತದೆ. ಈ ಊರಿನ ಯುವಸಮೂಹವನ್ನು ಮಾತನಾಡಿಸಿದಾಗ ಈ ಫಲಕ ಅತಿಶಯೋಕ್ತಿಯೂ ಅಲ್ಲ ಎಂಬುದೂ ಸಾಬೀತಾಗುತ್ತದೆ. ಈ ಪೈಕಿ ಎದ್ದುಕಾಣುವ ಹೆಸರು ಕರಬಸಪ್ಪ ಗೊಂದಿ ಅವರದು. ಹಾನಗಲ್‌ನಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿರುವ ಕರಬಸಪ್ಪ, ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಸ್ನೇಹಮೈತ್ರಿ ಎಂಬ ರಕ್ತದಾನಿಗಳ ಸಂಘಟನೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ, 4 ಸಾವಿರಕ್ಕೂ ಹೆಚ್ಚು ರಕ್ತದಾನಿಗಳಿದ್ದು, ಅಗತ್ಯ ಇರುವವರಿಗೆ ರಕ್ತದಾನ ಮಾಡುತ್ತಾ ಬಂದಿದ್ದಾರೆ. 12 ವರ್ಷಗಳಲ್ಲಿ ಗೊಂದಿಯವರ ಈ ತಂಡ 4,200 ಯುನಿಟ್‌ನಷ್ಟು ರಕ್ತವನ್ನು ನೀಡಿದೆ. ಅಕ್ಕಿ ಆಲೂರಿನ ಈ ‘ಬ್ಲಡ್‌ ಆರ್ಮಿ’ಯ ಸ್ಫೂರ್ತಿದಾಯಕ ಕಥನವೇ ಈ ವಿಡಿಯೊ. Blood bank | Karnataka police | Blood donation benefits | Social work #KarabasappaGondi #policeconstable #Hangal #Haveri #Snehamaitri #BloodArmy #blooddonation #Haemophilia #Thalassemia #medicalcare #akkialur #ರಕ್ತದಾನ #ಕರಬಸಪ್ಪಗೊಂದಿ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments