Русские видео

Сейчас в тренде

Иностранные видео


Скачать с ютуб ದಿವಸಾ 5,000 ಸಾವಿರ ರೊಟ್ಟಿ, 2 ಕ್ವಿಂಟಲ್ ಗೋಧಿ ಹಿಟ್ಟು, 1 ಕ್ವಿಂಟಲ್ ಅಕ್ಕಿ ಖರ್ಚಾಗುತ್ತೆ ತಮ್ಮ!! ಸಾರವಾಡ ಅಜ್ಜಿ. в хорошем качестве

ದಿವಸಾ 5,000 ಸಾವಿರ ರೊಟ್ಟಿ, 2 ಕ್ವಿಂಟಲ್ ಗೋಧಿ ಹಿಟ್ಟು, 1 ಕ್ವಿಂಟಲ್ ಅಕ್ಕಿ ಖರ್ಚಾಗುತ್ತೆ ತಮ್ಮ!! ಸಾರವಾಡ ಅಜ್ಜಿ. 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ದಿವಸಾ 5,000 ಸಾವಿರ ರೊಟ್ಟಿ, 2 ಕ್ವಿಂಟಲ್ ಗೋಧಿ ಹಿಟ್ಟು, 1 ಕ್ವಿಂಟಲ್ ಅಕ್ಕಿ ಖರ್ಚಾಗುತ್ತೆ ತಮ್ಮ!! ಸಾರವಾಡ ಅಜ್ಜಿ.

ಅನುಸೂಯಮ್ಮ ಓದಿದ್ದು ಆಗಿನ ಕಾಲದಲ್ಲಿ SSLC. 3 ಸರ್ಕಾರಿ ನೌಕರಿ ಬಂದಾಗಲೂ ನೌಕರಿಗೆ ಹೋಗಲಾಗಲಿಲ್ಲ. ಕಾರಣ ಬಾಲ್ಯ ವಿವಾಹ ಇನ್ನೂ 18 ತುಂಬಿರಲಿಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದು ಹದಿಹರೆಯದ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಾಗ ಅನಿವಾರ್ಯವಾಗಿ ಹೋಟೆಲ್ ಬಿಸಿನೆಸ್ ಅನ್ನು ಕೇವಲ 17 ರೂ ಯೊಂದಿಗೆ ಪ್ರಾರಂಭಿಸಿ ಈ ದಿನ 70 ಕೋಟಿ ವ್ಯವಹಾರ ಮಾಡಿರುವುದು ಸಣ್ಣ ಸಾಧನೆ ಏನಲ್ಲ. ಆದರೆ ಈ ಸಾಧನೆ ಹಿಂದೆ ಬೆನ್ನುಗಾವಲಾಗಿ ನಿಂತಿದ್ದು ಅವರ ಶಿಕ್ಷಣ . ಈಗ ಅವರು ಊರಿನ ಪಂಚಾಯಿತಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಸಾರವಾಡ ದಲ್ಲಿ ಅನುಸೂಯಮ್ಮನ ಹೆಸರು ಕೇಳದವರು ಯಾರಿಲ್ಲ. ಈಗ ಅವರ ಹೋಟೆಲ್ ಸಹ ಜಗತ್ಪ್ರಸಿದ್ಧ. Anusuyamma studied SSLC at that time. Even when the government job came, she could not go. Because of child marriage before turning 18. 70 Crore business today when she came to a full house as a daughter-in-law and lost her husband at a young age and inevitably started a hotel business with just Rs 17. What has been done is no small feat. But behind this achievement is his education. Now he is also serving as a member of the town panchayat. There is no one in Sarawad who has not heard the name of Anusuyamma. Now his hotel is also world famous. address:Shri Veerabhadreshwara Lingayath Khanavalli, Saravada, Bamleshwar Taluk, Vijayapura. ಅನುಸೂಯಮ್ಮ ph:9538663577 map: https://maps.app.goo.gl/dQKmNAoFH2jzu... #Vijayapura #Vijayanagara #Bijapura #bijapr #Sarawadaajji #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

Comments