Русские видео

Сейчас в тренде

Иностранные видео


Скачать с ютуб ಪೆನ್ಯಾಗ ಇರೋದು ಮಸಿ, ಮಳೆ ಬಂದ್ರೆ ಆಗುದು ಹಸಿ! ನಾ ಹೆಸರು ಹೇಳ್ತೀನಿ ಬಸವನಗೌಡರ ಸೊಸಿ!|| Patremma ||101 Year Old в хорошем качестве

ಪೆನ್ಯಾಗ ಇರೋದು ಮಸಿ, ಮಳೆ ಬಂದ್ರೆ ಆಗುದು ಹಸಿ! ನಾ ಹೆಸರು ಹೇಳ್ತೀನಿ ಬಸವನಗೌಡರ ಸೊಸಿ!|| Patremma ||101 Year Old 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಪೆನ್ಯಾಗ ಇರೋದು ಮಸಿ, ಮಳೆ ಬಂದ್ರೆ ಆಗುದು ಹಸಿ! ನಾ ಹೆಸರು ಹೇಳ್ತೀನಿ ಬಸವನಗೌಡರ ಸೊಸಿ!|| Patremma ||101 Year Old

ಪತ್ರಮ್ಮ ನಿಗೆ 110ರ ಆಸು ಪಾಸು ಅದೆಲ್ಲಿಂದ ಉತ್ಸಾಹ ತಂದುಕೊಂಡು ಹೇಗಿದ್ದಾರೂ ಗೊತ್ತಿಲ್ಲ... ಅರಳು ಹುರಿದಂಥ ಮಾತು, ನಮ್ಮ ಮನೆಯಲ್ಲೂ ಇಂತಹ ಅಜ್ಜಿ ಇರಬಾರದೆ ಎನ್ನಿಸದೇ ಇರಲಾರದು, ಈಗಲೂ ಇದ್ದಾರೆ, ಇದ್ದರೂ ಕೂಡ ನಾವೇ ಅವರನ್ನು ವಯಸ್ಸಾದವರು ಇವರಿಗೆ ಏನು ಗೊತ್ತು ಎಂದು ಓದು ಬರಹ ಗೊತ್ತಿಲ್ಲ ಪ್ರಪಂಚದ ಜ್ಞಾನವಂತೂ ಮೊದಲೇ ಇಲ್ಲ, ಎಲ್ಲದಕ್ಕಿಂತ ಮುಖ್ಯವಾಗಿ ವಯಸ್ಸು ಆಯಿತು ಅಂತಲ್ಲ ತಾಾಕ್ಷರ ಮಾಡುತ್ತೇವೆ. ಈಗಲೂ ಕಾಲ ಮಿಂಚಿಲ್ಲ ಇಂಥ ಹಿರಿಯರಿಗೆ ಗೌರವ ಮತ್ತು ಒಂದಿಡಿ ಪ್ರೀತಿ ಕೊಟ್ಟು ಕಾಪಾಡಿಕೊಳ್ಳೋಣ ಏಕೆಂದರೆ ನಮಗೂ ನಾಳೆ ವಯಸ್ಸಾಗುತ್ತದೆ.... I don't know how Patramma passed 110 age and I got excited about it..., I can't help but think that such a grandmother should exist in our house, even now, even though old people are there in our house, they don't know how to read and write. We have to teach them . There is time yet, let us give respect and love to such elders because we too will grow old tomorrow.... pathramma-ph: 9743529519 #Koppal #koppala #Headofkarnataka #Gavigangadareshwara #Karnataka #Kunikere #Kunikeri #Ajji #ajjistories #grandmother #grandmothers #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.... Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India Gpay:9448315315 Phone pay:9448315315

Comments