Русские видео

Сейчас в тренде

Иностранные видео


Скачать с ютуб ಇವತ್ತು ನವರಾತ್ರಿಯ 4 ನೇ ದಿನ ಈ ಮಂತ್ರವನ್ನು ಕೇಳಿದರೆ ಮಹಾ ಪವಾಡವೇ ನಡೆಯುತ್ತದೆ |Most Powerful Mantra|KANNADA|| в хорошем качестве

ಇವತ್ತು ನವರಾತ್ರಿಯ 4 ನೇ ದಿನ ಈ ಮಂತ್ರವನ್ನು ಕೇಳಿದರೆ ಮಹಾ ಪವಾಡವೇ ನಡೆಯುತ್ತದೆ |Most Powerful Mantra|KANNADA|| 3 часа назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇವತ್ತು ನವರಾತ್ರಿಯ 4 ನೇ ದಿನ ಈ ಮಂತ್ರವನ್ನು ಕೇಳಿದರೆ ಮಹಾ ಪವಾಡವೇ ನಡೆಯುತ್ತದೆ |Most Powerful Mantra|KANNADA||

ಇವತ್ತು ನವರಾತ್ರಿಯ 4 ನೇ ದಿನ ಈ ಮಂತ್ರವನ್ನು ಕೇಳಿದರೆ ಮಹಾ ಪವಾಡವೇ ನಡೆಯುತ್ತದೆ |Most Powerful Mantra|KANNADA|| ಪಾವನ ನವರಾತ್ರಿಯ 4ನೇ ದಿನ ಕೂಪ್ಮಾಂಡಾ ತಾಯಿಯನ್ನು ಆರಾಧಿಸುವ ದಿನ . ಅಂಧಕಾರ ತುಂಬಿದ ಜಗತ್ತನ್ನು ತಾಯಿ ದುರ್ಗೆ , ತಮ್ಮ ಊಷ್ಮ ( ಬೆಳಕಿನಿಂದ ) ದಿಂದ ಬೆಳಗಿದರು ಮತ್ತು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದರು . ತಾಯಿಗೆ 8 ಕೈಗಳಿವೆ ಹಾಗೂ ಅವರು ಸಿಂಹದ ಮೇಲೆ ಕುಳಿತುಕೊಂಡಿದ್ದಾರೆ . ಕೂಷ್ಮಾಂಡ = ಕೂ + ಊಷ್ಮ + ಅಂಡ = ಸ್ವಲ್ಪ + ಬೆಳಕು + ಬ್ರಹ್ಮಾಂಡ ಯಾರು ತಮ್ಮ ಸ್ವಲ್ಪ ಬೆಳಕಿನಿಂದ ( ಶಕ್ತಿಯಿಂದ ) , ಈ ಬ್ರಹ್ಮಾಂಡವನ್ನು ಸೃಷ್ಟಿಸಿದರೋ , ಅವರು ಕೂಷ್ಮಾಂಡಾ ತಾಯಿ . ಕೂಷ್ಮಾಂಡಾ ತಾಯಿಯ ಈ ಮಂತ್ರವನ್ನು ಭಕ್ತಿಯಿಂದ ಇವತ್ತು ಬೆಳಿಗ್ಗೆ ಮತ್ತು ಸಂಜೆ ಕೇಳಿದರೆ - ದುರ್ಗತಿ ನಾಶವಾಗುತ್ತದೆ , ದರಿದ್ರತೆ ನಾಶವಾಗುತ್ತದೆ , ಎಲ್ಲಾ ಕೆಲಸದಲ್ಲಿ ಜಯ ದೊರೆಯುತ್ತದೆ ಮತ್ತು ಧನ ಪ್ರಾಪ್ತಿಯಾಗುತ್ತದೆ. ತಾಯಿಯ ಈ ಮಂತ್ರವನ್ನು ಭಕ್ತಿಯಿಂದ ಕೇಳಿ ಹಾಗೂ ಮಂತ್ರವನ್ನು ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ . IF YOU LIKE THE VIDEO PLEASE LIKE COMMENT AND SUBSCRIBE MY CHANNEL. #kannada #mantra #ಮಂತ್ರ #ಕನ್ನಡ #ಕೂಷ್ಮಾಂಡಾ #KooShmanda #nagave mahamaya #Navaratri #ನವರಾತ್ರಿ MANTRA. DEVI KOOSHMANDA MANTRA ದೇವಿ ಕೂಷ್ಮಾಂಡಾ ಮಂತ್ರ ARTIST. GAURI ಗೌರಿ

Comments