Русские видео

Сейчас в тренде

Иностранные видео


Скачать с ютуб ಮೃತ್ಯುಂಜಯ ಮಂತ್ರ 108 ಬಾರಿ |Mruthunjaya mantra 108 Times в хорошем качестве

ಮೃತ್ಯುಂಜಯ ಮಂತ್ರ 108 ಬಾರಿ |Mruthunjaya mantra 108 Times 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮೃತ್ಯುಂಜಯ ಮಂತ್ರ 108 ಬಾರಿ |Mruthunjaya mantra 108 Times

ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಅಥಾವ ಕೇಳುವುದರಿಂದ ನಮ್ಮ ಆನಾರೊಗ್ಯ ಹಾಗೂ ಆಖಾಲಿಕ ಮೃತ್ಯು ಭಯ ನಿವಾರಣಿಯಾಗುವುದು. ॐ त्र्यम्बकं यजामहे सुगन्धिं पुष्टिवर्धनम् | उर्वारुकमिव बन्धनान्मृत्योर्मुक्षीय माऽमृतात् || ॐ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್. ಮಂತ್ರದ ಅರ್ಥ ಓ ಮೃತ್ಯುಂಜಯನೇ, ಬಳ್ಳಿಯಿಂದ ತಾನಾಗಿ ಕಳಚಿಕೊಳ್ಳುವ ಹಣ್ಣಿನಂತೆ ನಾನು ನಶ್ವರವಾದ ಸಂಸಾರದಿಂದ ಕಳಚಿಕೊಳ್ಳುವಂತೆ ನನ್ನಲ್ಲಿ ಪುಷ್ಟಿಯನ್ನು ತಂದು ನಾನು ಪಕ್ವವಾಗುವಂತೆ ಮಾಡು. ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಯತ್ನದಿಂದ ನನ್ನನ್ನು ಬಿಡಿಸಬೇಡ.

Comments