Русские видео

Сейчас в тренде

Иностранные видео


Скачать с ютуб ANGALADOLU RAAMA AADIDA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಸೋಂದಾ - Shreeprabha Studio в хорошем качестве

ANGALADOLU RAAMA AADIDA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಸೋಂದಾ - Shreeprabha Studio 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ANGALADOLU RAAMA AADIDA - ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಸೋಂದಾ - Shreeprabha Studio

Shreeprabha Studio ಭಜನಾ ಸ್ಪರ್ದೆ 2024 ಈ ಸ್ಪರ್ದೆಯಲ್ಲಿ ಒಟ್ಟು 187 ತಂಡಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿ ಕೊನೆಯ ಹಂತಕ್ಕೆ 23 ತಂಡಗಳು ಆಯ್ಕೆ ಆಗಿವೆ ಉತ್ತಮ ಭಜನಾ ತಂಡವನ್ನು ಆರಿಸುವ ಜವಾಬ್ದಾರಿ ನಿಮ್ಮದು... ಲೈಕ್ ಮಾಡುವುದರೊಂದಿಗೆ ಭಜನಾ ತಂಡಗಳಿಗೆ ವೋಟ್ ಮಾಡಿ Contestant - 13 ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಸೋಂದಾ ಅಂಗಳದೊಳು ರಾಮನಾಡಿದ ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠಮಾಡಿದ         ಆ ಆ ಆ ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠಮಾಡಿದ  ||ಪ|| ಅಮ್ಮನ ಕರೆದು ಕೈ ಮಾಡಿ ತೋರಿದ ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ     ರಾಮಾ ಅಮ್ಮನ ಕರೆದು ಕೈ ಮಾಡಿ ತೋರಿದ ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ     ರಾಮಾ ಚಿಣಿಕೋಲು ಚೆಂಡು ಬುಗುರಿಯಾಟವಾ ಬೇಡಾ ಬೇಡಾ ಎಂದು ಬೀಸಾಡಿದ            ಆ ಆ ಆ ಚಿಣಿಕೋಲು ಚೆಂಡು ಬುಗುರಿಯಾಟವಾ ಬೇಡಾ ಬೇಡಾ ಎಂದು ಬೀಸಾಡಿದ ||೧|| ಅಂಗಳದೊಳು ರಾಮನಾಡಿದ.......... ಕಂದಾ ಬಾ ಎಂದು ತಾಯಿ ಕರೆದಳು ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು ಆ ಆ ಆ ಕಂದಾ ಬಾ ಎಂದು ತಾಯಿ ಕರೆದಳು ಮಮ್ಮು ಉಣ್ಣೆಂದು ಬಣ್ಣಿಸುತ್ತಿದ್ದಳು ಆ ಆ ಆ ತಾಯಿ ಕೌಸಲ್ಯೆ ಕಳವಳಗೊಂಡಳು ಕಂದ ಅಂಜಿದನು ಎನ್ನುತಿದ್ದಳು ಆ ಆ ಆ ತಾಯಿ ಕೌಸಲ್ಯೆ ಕಳವಳಗೊಂಡಳು ಕಂದ ಅಂಜಿದನು ಎನ್ನುತಿದ್ದಳು ||೨|| ಅಂಗಳದೊಳು ರಾಮನಾಡಿದ........... ಅಳುವ ದನಿಯು ಕೇಳಿ ರಾಜನು ಮಂತ್ರಿ ಸಹಿತಾಗಿ ಧಾವಿಸಿ ಬಂದನು ಆ ಆ ಆ ಅಳುವ ದನಿಯು ಕೇಳಿ ರಾಜನು ಮಂತ್ರಿ ಸಹಿತಾಗಿ ಧಾವಿಸಿ ಬಂದನು ಆ ಆ ಆ ನಿಲುವ ಕನ್ನಡಿ ತಂದಿರಿಸಿದ ರಾಮಚಂದ್ರನ ಎತ್ತಿ ಮುದ್ದಾಡಿದ ಆ ಆ ಆ ನಿಲುವ ಕನ್ನಡಿ ತಂದಿರಿಸಿದ ಶ್ರೀರಾಮನ ಎತ್ತಿ ಮುದ್ದಾಡಿದ ||೩|| ಅಂಗಳದೊಳು ರಾಮನಾಡಿದ........... ದರ್ಪಣದೊಳು ಬಿಂಬ ನೋಡಿದ ಚಂದ್ರ ಸಿಕ್ಕನೆ ಕುಣಿ ಕುಣಿದಡಿದಾ ರಾಮಾ ದರ್ಪಣದೊಳು ಬಿಂಬ ನೋಡಿದ ಚಂದ್ರ ಸಿಕ್ಕನೆ ಕುಣಿ ಕುಣಿದಡಿದಾ ರಾಮಾ ಈ ಸಂಭ್ರಮ ನೋಡಿ ಆದಿಕೇಶವ ರಘುವಂಶಾವಳಿಯನೇ ಕೊಂಡಾಡಿದ ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ರಾಮ ರಾಮ ರಾಮ ರಾಮ ರಾಮ ರಾಮ ರಾಮ್ ಈ ಸಂಭ್ರಮ ನೋಡಿ ಆದಿಕೇಶವ ರಘುವಂಶಾವಳಿಯನೇ ಕೊಂಡಾಡಿದ ||೪|| ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಠಮಾಡಿದ ಚಂದ್ರ ಬೇಕು ಎಂದು ಹಠ ಮಾಡಿದ ಚಂದ್ರ ಸಿಕ್ಕನೆಂದು ಕುಣಿದಾಡಿದ Contact for Indoor And outdoor Audio Video related enquires Shreeprabha Studio - 9449901477 Shreeprabha Studio ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477 Join Shreeprabha Studio Social media through the link below👇 WhatsApp👇🏻 https://chat.whatsapp.com/EouTscyD93u... YouTube 👇🏻    / @shreeprabhastudio   Facebook 👇🏻 https://www.facebook.com/profile.php?... Instagram 👇🏻 https://instagram.com/shreeprabhastud... #shreeprabha

Comments