Русские видео

Сейчас в тренде

Иностранные видео


Скачать с ютуб ನಿಂಗರಾಜಮ್ಮನ ಮನದ ಅಳಲು - ಬೊಪ್ಪೆಗೌಡನಪುರದ ಜಾತ್ರೆ ಗೀತೆ - 10 I Malavalli M Mahadeva Swamy I SONG 10 в хорошем качестве

ನಿಂಗರಾಜಮ್ಮನ ಮನದ ಅಳಲು - ಬೊಪ್ಪೆಗೌಡನಪುರದ ಜಾತ್ರೆ ಗೀತೆ - 10 I Malavalli M Mahadeva Swamy I SONG 10 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನಿಂಗರಾಜಮ್ಮನ ಮನದ ಅಳಲು - ಬೊಪ್ಪೆಗೌಡನಪುರದ ಜಾತ್ರೆ ಗೀತೆ - 10 I Malavalli M Mahadeva Swamy I SONG 10

#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy Watch Kannada Live Performance at Boppegowdanpura Song - 10 Singer : M Mahadevaswamy & Team #mahadevaswamy @2023 ನಿಂಗರಾಜಮ್ಮನ ಮನದ ಅಳಲು ಗೀತೆ ಬೊಪ್ಪೆಗೌಡನಪುರದ ಜಾತ್ರೆಯಲ್ಲಿ - 10 @2023. ಮಳವಳ್ಳಿ ಎಂ ಮಹದೇವಸ್ವಾಮಿಯವರು ಕನ್ನಡ ಮಣ್ಣಿನ ಅಪ್ಪಟ ಜಾನಪದ ಕಲಾವಿದರು. ಇವರು ಮಳವಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶೆಹನಾಯಿ ಮಾದಯ್ಯ ಮತ್ತು ತಾಯಿ ಸೋಬಾನೆ ಮಂಚಮ್ಮ. ಇವರು ನೀಲೆಗಾರರ ಸಂಪ್ರದಾಯಕ್ಕೆ ಸೇರಿದವರು. ಇವರು ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ಮಲೆ ಮಹದೇಶ್ವರ ಸ್ವಾಮಿಯವರ ಮೇಲಿನ ಭಕ್ತಿಗೀತೆಗಳಿಗೆ ಮತ್ತು ಜನಪದ ಗೀತೆಗಳಿಗೆ ಹೆಸರುವಾಸಿಯಾಗಿದ್ದಾರೆ ಹಾಗೂ ಹಲವಾರು ಜಾನಪದ ಕಥೆಗಳಿಗೆ ಮತ್ತು ಜಾನಪದ ಸೊಗಡಿನ ಗೀತೆಗಳಿಗೆ ದನಿಯಾಗಿದ್ದಾರೆ. ಇವರ ಜನಪದ ಸೇವೆಯನ್ನು ಗುರುತಿಸಿ ಘನ ಕರ್ನಾಟಕ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಮತ್ತು ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಡರೇಟ್ ನೀಡಿ ಗೌರವಿಸಿದೆ. ಇಲ್ಲಿಯವರೆಗೂ ಮಹದೇವಸ್ವಾಮಿಯವರು 1000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಸುಮಾರು 45 ವರ್ಷಗಳಿಂದ ಹಾಡುತ್ತಾ ರಾಜ್ಯ ಮತ್ತು ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಇವರು ತಮ್ಮದೇ ಆದ ಮಹೇಶ್ವರ ಆಡಿಯೋ ಕಂಪನಿ ಎಂಬ ಆಡಿಯೋ ಸಂಸ್ಥೆಯನ್ನು ಸಹ ಹೊಂದಿದ್ದಾರೆ. Krishnapura Madaiah Mahadevaswamy, known as Malavalli M Mahadevaswamy, is a Kannada folk singer. Mahadevaswamy was born in in Krishpura village Malavlli taluk. His parents were Shehnai Madaiah and Sobane Manchamma. He belongs to the Neelagara tradition. He is known for his folk and devotional songs on Manteswamy, Siddappaji and Male Mahadeshwara. He is honoured with the Rajyotsava Prashsti by the Karnataka Government and an Honourary Doctorate From Mysore University. To date, Mahadevaswamy has recorded more than 1000 songs. He has been singing for 45 years and performing all over the state and abroad and he has owned a audio company called Maheshwara Audio company. #ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ -------------------------------------------------------- For Subcribe : ------------------------------------------ Like - Share - Follow us on :    / Канал   ------------------------------------------ Copyrights Reserved ℗ 2003 Maheshwara Audio Company

Comments