Русские видео

Сейчас в тренде

Иностранные видео


Скачать с ютуб 'ಅನ್ಯಾಯಕಾರಿ ಬ್ರಹ್ಮ' ಇವರಿಗೆ ವರವಾದ ! ಮಳವಳ್ಳಿಯ ಗಾಯಕ ಮಹದೇವಸ್ವಾಮಿ ವಿಶೇಷ ಸಂದರ್ಶನ I anyakarari Brahma в хорошем качестве

'ಅನ್ಯಾಯಕಾರಿ ಬ್ರಹ್ಮ' ಇವರಿಗೆ ವರವಾದ ! ಮಳವಳ್ಳಿಯ ಗಾಯಕ ಮಹದೇವಸ್ವಾಮಿ ವಿಶೇಷ ಸಂದರ್ಶನ I anyakarari Brahma 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



'ಅನ್ಯಾಯಕಾರಿ ಬ್ರಹ್ಮ' ಇವರಿಗೆ ವರವಾದ ! ಮಳವಳ್ಳಿಯ ಗಾಯಕ ಮಹದೇವಸ್ವಾಮಿ ವಿಶೇಷ ಸಂದರ್ಶನ I anyakarari Brahma

' ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ?' ಈ ಎರಡು ಸಾಲು ಯುವಜನರ ಮನಸೂರೆಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ಹಾಡಿನ ಕಂಚಿನ ಕಂಠ ಮಳವಳ್ಳಿಯ ಜಾನಪದ ಗಾಯಕ ಡಾ. ಎಂ.‌ ಮಹದೇವಸ್ವಾಮಿಯವರದು. 28 ವರ್ಷಗಳ ಹಿಂದೆ ಅವರು ಹಾಡಿದ ಈ ಜನಪದ ಕಾವ್ಯದ ಬಗ್ಗೆ, ಅದು ಹುಟ್ಟಿದ ಸಮಯ ಮತ್ತು ಅವರ ಕಲಾಪಯಣದ ಬಗ್ಗೆ ಈ ವಿಶೇಷ ಸಂದರ್ಶನದಲ್ಲಿ ಮಹದೇವಸ್ವಾಮಿ ಮಾತನಾಡಿದ್ದಾರೆ. #Karnataka #Videos #Kannada #prajavani # ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments