Русские видео

Сейчас в тренде

Иностранные видео


Скачать с ютуб ಶ್ರೀ ಹರಿ ಸ್ಮರಣೆ в хорошем качестве

ಶ್ರೀ ಹರಿ ಸ್ಮರಣೆ 5 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶ್ರೀ ಹರಿ ಸ್ಮರಣೆ

ಪ.ಪೂ. ಶ್ರೀ. ಶ್ರೀ.ಮಾಧವಾನಂದ ಭಾರತೀ ಸ್ವಾಮಿಗಳು ಶ್ರೀಮನ್ನೆಲೆಮಾವು ಮಠ ಇವರ ದಿವ್ಯಾಮೃತ ಹಸ್ತದಿಂದ ಲೋಕಾರ್ಪಣೆಗೊಂಡ "ಸ್ತುತಿ ಸಂಹಿತಾ " ಪುಸ್ತಕದ ಗೀತಸರಣಿ ಶ್ರೀ ಹರಿ ಸ್ಮರಣೆ ರಚನೆ ಮತ್ತು ಸ್ವರ ಸಂಯೋಜನೆ: ಅನಂತ ಶ್ರೀಪತಿ ಹೆಗಡೆ ವಾಜಗಾರ ಗಾಯನ : ಶ್ರೀಮತಿ ಕಾವ್ಯಶ್ರೀ ಅನಂತ ಹೆಗಡೆ ವಾಜಗಾರ ತಬಲಾ: ಶ್ರೀ ಅನಂತ ಶ್ರೀಪತಿ ಹೆಗಡೆ ಕೀಬೋರ್ಡ್: ಶ್ರೀ ಚಂದ್ರು ಭಂಡಾರಿ ದೃಶ್ಯ ಧ್ವನಿ ಮುದ್ರಣ ಶ್ರೀ ನರೇಶ ನಿನಾದ ಕುಮಟಾ ಯಾವುದನು ನಾನೆಂಬೆ ಮನವೇ ಈ ಮಾಯೆಯೊಳು ಯಾವುದನು ನನದೆಂಬೆ ಮನವೇ? ಹಸ್ತ ಪಾದಗಳು ನೀನೇ?ತೊಗಲಡಿಯ ಅಸ್ತಿ ಮಜ್ಜೆಗಳು ನೀನೇ? ವಿಸ್ತರದ ಭವದೊಳಗೆ ವ್ಯಸ್ತಗೊಳಿಸುವವೆಲ್ಲ ಹಸ್ತಿಗೊಲಿದವನಲ್ಲಿ ಚಿತ್ತವಿಡು ಮರುಳೇ ಚಕ್ಷು ನಾಸಿಕ ಕರ್ಣ ನೀನೇ? ಕುಕ್ಷಿ ಮುಖ ವಕ್ಷವದು ನೀನೇ? ಅಕ್ಷಯವೆ ಭಕ್ಷ್ಯ ಬಹು ಲಕ್ಷ ಧನರಾಶಿಗಳು? ಪಕ್ಷಿವಾಹನನಲ್ಲಿ ಲಕ್ಷ್ಯವಿಡು ಮರುಳೇ ಧನ ಧಾನ್ಯ ಘನ ಕನಕ ನಿನ್ನದೇನು? ಮನೆಮಾರು ಮಾನಿನಿಯು ನಿನ್ನದೇನು?ಮನಸೋಲದಿರು ಇವಕೆ ಕೊನೆಯಪ್ಪುದೊಂದುದಿನ ವನಮಾಲಿಯೊಳು ಮನವ ನಿಲಿಸುವುದು ಮರುಳೇ ಹಾರ ಸತ್ಕಾರಗಳು ನಿನ್ನದೇನು?ಸಕಲ ಸಾರ ಸಂಭ್ರಮ ಪದವಿ ನಿನ್ನದೇನು? ಘೋರಪ್ರಳಯೊದಳೆಲ್ಲ ನೀರಾಗಿ ಪೋಗುತಿರೆ ನಾರಾಯಣನ ಚರಣ ಧ್ಯಾನಿಪುದು ಮರುಳೇ. ✍️...ಶ್ರೀಪತಿಸುತ

Comments