Русские видео

Сейчас в тренде

Иностранные видео


Скачать с ютуб ಪಂಡರಾಪುರವೆಂಬ ದೊಡ್ಡನಗರ ಸುಲಭವಾಗಿ ಹಾಡಿ | Pandarpura emba dodda nagara в хорошем качестве

ಪಂಡರಾಪುರವೆಂಬ ದೊಡ್ಡನಗರ ಸುಲಭವಾಗಿ ಹಾಡಿ | Pandarpura emba dodda nagara 11 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಪಂಡರಾಪುರವೆಂಬ ದೊಡ್ಡನಗರ ಸುಲಭವಾಗಿ ಹಾಡಿ | Pandarpura emba dodda nagara

ಪಂಡರಾಪುರವೆಂಬ ದೊಡ್ಡನಗರ ಸುಲಭವಾಗಿ ಹಾಡಿ | Pandarpura emba dodda nagara Soumya Manjunath ( Soumya Pattar ) 🙏❤️ ನನ್ನನ್ನು ಸಂಪರ್ಕಿಸಲು -  👇 For sponsorship & Live Concert enquiries, Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/sangeethman... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... ಈ ವಿಡಿಯೋದಲ್ಲಿ ಪಂಡರಾಪುರವೆಂಬ ದೊಡ್ಡ ನಗರ ಹಾಡುವುದು ಹೇಗೆ ? ಎಂದು ತಿಳಿಸಿಕೊಡಲಾಗಿದೆ. ನೀವು ತುಂಬಾ ಸುಲಭವಾಗಿ ಈ ವಿಠೋಬನ ಭಕ್ತಿಗೀತೆಯನ್ನು ಹಾಡಬಹುದು.ಇದು ಪುರಂದರ ದಾಸರ ಕೃತಿಯಾಗಿದೆ.ನೀವು ಕಲಿತು ನಿಮ್ಮ ಮಕ್ಕಳಿಗೂ ಕಲಿಸಿ ಮತ್ತು ಆಸಕ್ತಿ ಇರುವವರಿಗೂ ಶೇರ ಮಾಡಿ.🙏🏼 How to sing the "Pandarapuravemba dodda nagara" in this video? It has been informed that. You can very easily sing this devotional song of Vithoba.This song is written by Purandara Dasa.You can learn it and teach it to your children and share it with others who are interested.🙏🏼 Lyrics : ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಪ.|| ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧|| ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨|| ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩|| panDharA puravemba doDDa nagara alli viThObanemba sAhukAra viThObaniruvadu naditIra alli panDharibhajane vyApAra ||pa.|| tande nIne tAyi nIne pAnDuranga namma bandhu nIne baLaga nIne pAnDuranga bhaktara pOShaka pAnDuranga namma muktidAyaka pAnDuranga ||1|| viThObanige priya tuLasihAra alli bhakta janara vyApAra viThObanige priya bukkiya gandha alli chandrabhAgA snAna balu anda ||2|| shrIhari viThThala pAnDuranga jaya hari viThThala pAnDuranga viThThala viThThala pAnDuranga namma purandara viThThala pAnDuranga ||3|| Your Queries: Pandarpura emba dodda nagara How to sing Pandarpura emba dodda nagara Pandarpura emba dodda nagara full lyrics Kannada Vittala song Pandarpura emba dodda nagara lyrics Vithoba songs Kannada vithoba song Bajana padagalu Kannada devostional songs #Pandarpuraembadoddanagara #Howtosingpandarapuraembadoddanagara #Sangeethamane #Vithobasong #Kannadasongs #Bhajanapadagalu

Comments