Русские видео

Сейчас в тренде

Иностранные видео


Скачать с ютуб ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG в хорошем качестве

ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG

ದಯಾಮಯ ಗುರು ಕರುಣಾಮಯ | DAYA MAYA GURU | ದತ್ತಾತ್ರೇಯ ಗುರುಗಳ ಪ್ರಾರ್ಥನೆಯ ಹಾಡು | KANNADA FULL LYRICAL SONG "Thank you for watching. Please subscribe to our channel and support us". ಹೆಚ್ಚಿನ ಭಕ್ತಿಗೀತೆಗಳಿಗಾಗಿ ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ    / saimypbeats   ನಮ್ಮ ಚಾನಲ್‌ಗೆ ಚಂದಾದಾರರಾಗಲು ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://www.youtube.com/c/SaiMYPBeats... ದಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೇಮಾಮಯ || ಪ || ಪರಮ ಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ ಒಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲ್ಲಂತೆ || ೧ || ಗುರುವಿಗೆ ಸಮನಾರಿಲ್ಲಂತೆ ಗುರು ಪಾದವ ನಂಬಿರಬೇಕಂತೆ ಧೃಢತೆಯು ತನಗಿರಬೇಕಂತೆ ಧೃತಿ ಗೆಡದೆ ತಾನಿರಬೇಕಂತೆ || ೨ || ಪಾಪಿಗೆ ತಾ ಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ ಕುಟಿಲರಿಗೆ ಒಲಿಯನು ತಾನಂತೆ ಕುಹಕಿಗೆ ಎಂದೂ ಸಿಗನಂತೆ || ೩ || ಜ್ಞಾನವೇ ತನ್ನುಸಿರು ಆಗಿಹುದು ಉಸಿರಲು ಪಾವನವಾಗುವುದು ಸೇವೆಯೆ ಸಾಧನೆಯಾಗಿಹುದು ಗುರು ಕರುಣೆಯೆ ಧನ್ಯನ ಮಾಡುವುದು || ೪ || ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು ನಿಜಭಕ್ತಿಗೆ ಗುರು ತಲೆಬಾಗುವನು ಭವ ಜಲದಿಯ ದಾಂಟಿಸಿ ಕಾಯುವನು || ೫ || ನಾನೀಯೆಂಬುದ ನಳಿಯೆಂದ ಮದ ಮತ್ಸರಗಳ ನೀ ಸುಡು ಎಂದ ದುರುಳರಿಗೆ ನಾ ದೂರೆಂದ ದುರಹಂಕಾರಿಗೆ ತಾ ಸಿಗನೆಂದ || ೬ || ಸದ್ಗುರು ದೊರೆವುದು ದುರ್ಲಭವು ದೊರೆತರೆ ಜನ್ಮವು ಪಾವನವು ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಅಹುದೆಂದು || ೭ || ಅಚ್ಯುತ ಅನಂತ ಶ್ರೀಗುರುವೇ ಚಿನ್ಮಯ ಚಿತ್ರಣ ನೀ ಗುರುವೇ ಗುರು ಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ || ೮ || ದಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೇಮಾಮಯ ಕರುಣಾ ಮಯ ಗುರು ಪ್ರೇಮಾಮಯ #GuruDattaru, #SaiMYPBeats, #Prartane, #KannadaLyricalVideo, #KannadaDevotionalSongs, #Dayamaya, #Daya_Maya_Kannada_Song #DattatreyaGurugalu, #ದಯಾಮಯ_ಗುರು_ಕರುಣಾಮಯ #ಭಜನೆಗಳು, #Bhajans, #DattaGuru, #devotionalsongs, #Populardevotionalsongs, #kannadadevotional, #sridattatreya, Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use. Social Media Links : My Instagram Profile Link :   / sai_myp_beats   My Facebook Profile Link : https://www.facebook.com/profile.php?... Follow me on Twitter :   / madhusudhanrm2  

Comments