У нас вы можете посмотреть бесплатно ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhu или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
Presenting you the "Sumnekaala" - Lyrical Video Song. #Sumnekaala | #Chami | #Kaarunya_Sindhu Song Credits: Song : Sumnekaala Album : Kaarunya Sindhu Vol 1 Singer : Anantharamu Lyrics : Anantharamu Music Director : Chami Record Lable : Kaarunya Sindhu Digital Partner : Alpha Digitech Full Lyrics : ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ ಗುರುನಾಥನ ಮರೆತು, ಬಂದು ಹಂಗೆ ಹೋಗಿಬಿಟ್ಯಲ್ಲೋ ಅವಧೂತನ ಬಂದು ಹಂಗೆ ಹೋಗಿಬಿಟ್ಯಲ್ಲೋ || ಪ || ಹಿಂದೆ ಉಳಿದ ವಾಸನಾದಿ, ಕರ್ಮವನ್ನು ಕಳೆಯೆ ನೀನು ಸತ್ತು ಹುಟ್ಟಿ ಭವಕೆ ಬಂದೆ... ಗುರುವ ಮರೆತು ಭವದಿ ನೊಂದೆ || 1 || ಗುರುವ ನೀನು ನಂಬಲಿಲ್ಲ ಅವನ ವಾಕ್ಯ ನಡೆಸಲಿಲ್ಲ ನಾನು ಎಂಬ ಹಮ್ಮು ಬಿಡದೇ... ಬ್ರಾಂತಿ ಹೊಂದಿ ಅಳಿದೆಯಲ್ಲೋ || 2 || ಬರಿಯ ಮೈಯ ತೊಳೆದರೇನೊ, ಸೂಕ್ಷ್ಮ ತನುವ ತೊಳೆದೆಯೇನೋ ಶಂಕೆಯನ್ನು ಮನದಿ ಹೊಂದಿ... ಕೊಚ್ಚೆಯಲ್ಲಿ ಬಿದ್ದೆಯಲ್ಲೋ || 3 || ತತ್ವವನ್ನು ತಿಳಿಯಲಿಲ್ಲ, ಭಕ್ತಿಯಿಂದ ಭಜಿಸಲಿಲ್ಲ ಸ್ವಾರ್ಥಕಾಗಿ ದುಡಿದು ದುಡಿದೂ... ದೇಹ ಕುಗ್ಗಿ ಹೋಯಿತಲ್ಲೋ || 4 || ಆತ್ಮನೆಂದು ಅಳಿವುದಿಲ್ಲ ದೇಹವೆಂದು ಉಳಿವುದಿಲ್ಲ ದೇಹ ಮಣ್ಣು ಸೇರೋ ಒಳಗೆ... ಗುರುವ ಸೇರಿ ಮುಕ್ತಿ ಪಡೆಯೋ || 5 || ದೇವ ತಾನೆ ಧರೆಗೆ ಬಂದು ಗುರುವಿನಿಂದ ಜ್ಞಾನ ಪಡೆದು ಗುರುವಿನಣತಿಯಂತೇ ನಡೆದು... ಧರ್ಮವನ್ನು ರಕ್ಷಿಸುವನೋ || 6 || ********* ---------------------------------------------------------------------------------------------------------------------------------------- In association with ALPHA DIGITECH : http://www.alphadigitech.com/ YouTube Channel : https://bit.ly/2XfmHUt Face book: / alphadigitech Twitter : / alphadigitech_ Instagram: / alphadigitechofficial LinkedIn: / alpha-digitech---india