Русские видео

Сейчас в тренде

Иностранные видео


Скачать с ютуб ಶಿವನ ಧ್ಯಾನ в хорошем качестве

ಶಿವನ ಧ್ಯಾನ 1 день назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶಿವನ ಧ್ಯಾನ

ಸಂಗೀತ ಮತ್ತು ಗಾಯನ ದತ್ತಾತ್ರೇಯ ರಚನೆ ಅಚ್ಯುತ ಕುಲಕರ್ಣಿ || ಶಿವನ ಧ್ಯಾನ || ಶಿವನ ಧ್ಯಾನದಲ್ಲಿ ಲೀನವಾಗಿ ಹೃದಯವು ಕಂಡಿತು ಚೇತನವ.   |ಪ| ರಾಗದ್ವೇಷವೆಲ್ಲ ಕರಗಿ ತನುವ ಪ್ರೀತಿಸ್ವರೂಪ ಶಿವನಿಗರ್ಪಿಸಿತು ನನ್ನತನ್ನವರ ಭೇದವ ಮರೆತು ಶಿವನ ಧ್ಯಾನದಿ ಲೀನವಾಯಿತು.        |1| ಮೋಹ ದಾಹವು ಎಲ್ಲ ಮಾಯೆ ಎಂಬ ಅರಿವು ಶಿವ ಮೂಡಿಸಿದ ತನ್ನದೆಲ್ಲ ತೊರೆದು ಪರರ ಹಿತಕೆ ತೊಡಗಿಸು ತನುಮನಗಳನೆಂದ.         |2| ದೇಹ ನಶ್ವರ ಸಾಕು ಆಸೆ ನಿರಾಸೆ ಆತ್ಮಸುಖವ ಪ್ರಭುವೇ ತೋರಿದ ನಡೆವ ಮಾರ್ಗ ಸನ್ಮಾರ್ಗದೆಡೆಗೆ ಒಯ್ಯುವ ಪ್ರೇರಣೆ ಪ್ರಭು ನೀಡಿದ.       |3| ನಿನ್ನೆ ನಾಳೆಗಳ ದ್ವಂದ್ವವ ಮರೆತು ಇಂದಿನ ದಿನವೇ ಮನ ಶಿವನಿಗೆ ಸುಖ ದುಃಖದ ವಿಚಾರ ತೊರೆದು ಅರ್ಪಿಸಲಿ ತನುಮನ ಪ್ರಭುವಿಗೆ.         |4| ರಚನೆ ಅಚ್ಯುತ ಕುಲಕರ್ಣಿ

Comments