Русские видео

Сейчас в тренде

Иностранные видео


Скачать с ютуб Salary bill Generate in HRMS | Bill Prepare | Approve | Print |Submit | Step by Step | Details в хорошем качестве

Salary bill Generate in HRMS | Bill Prepare | Approve | Print |Submit | Step by Step | Details 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Salary bill Generate in HRMS | Bill Prepare | Approve | Print |Submit | Step by Step | Details

ಕರ್ನಾಟಕ ರಾಜ್ಯದ ಸರಕಾರಿ ನೌಕರರ ವೇತನ ಬಿಲ್ಲನ್ನು HRMS ನಲ್ಲಿ Generate ಮಾಡುವುದು, K II ಗೆ ಸೆಂಡ್‌ ಮಾಡುವುದು, K II ನಲ್ಲಿ ಸುಪೆರಿಂಟೆಂಡೆಂಟ್‌ ಲಾಗಿನ್‌ ನಲ್ಲಿ ಬಿಲ್ಲನ್ನು Verify ಮಾಡುವ ವಿಧಾನ, DDO Loginನಲ್ಲಿ ಅಪ್ರೂವ್‌ ಮಾಡುವ ವಿಧಾನ, Caseworker Login ನಲ್ಲಿ ಬಿಲ್ಲನ್ನು ಪ್ರಿಂಟ್‌ ಮಾಡುವ ವಿಧಾನ ಅಲ್ಲದೇ DDO Login ನಿಂದ Treasrury ಗೆ ಸಬ್‌ಮಿಟ್‌ ಮಾಡುವ ಸಂಪೂರ್ಣ ವಿವರವನ್ನುಹಂತ ಹಂತವಾಗಿ ವಿವರಿಸಲಾಗಿದೆ. ಈ ಒಂದು ವಿಡಿಯೋವನ್ನು ವೀಕ್ಷಿಸಿದೆ HRMS ಮತ್ತುK II ನಲ್ಲಿ ಬಿಲ್ಲನ್ನು ಮಾಡುವುದನ್ನು ಸುಲಭವಾಗಿ ತಿಳಿಯಬಹುದು. ಅಲ್ಲದೇ ಪ್ರತಿ ಪಾತ್ರದ ಬಗ್ಗೆಯು ಸಪೂರ್ಣವಾದ ವಿವರವನ್ನು ಕೊಡಲಾಗಿದೆ. ದಯವಿಟ್ಟು ಈ ವಿಡಿಯೋವನ್ನು ವೀಕ್ಷಿಸಿ ತಮ್ಮ ಕಛೇರಿಯ ಸಿಬ್ಬಂದಿಯವರ ತಿಂಗಳ ಬಿಲ್ಲನ್ನು ನಿಮ್ಮದೇ ಕಛೇರಿಯಲ್ಲಿ ತಯ್ಯಾರಿಸಿಕೊಳ್ಳಲು ವಿನಂತಿ. ಹೆಚ್ಚಿನ ವಿಡಿಯೋಗಳಿಗಾಗಿ ನನ್ನ Youtube Channel ನ್ನು Subscribe ಮಾಡಿ.

Comments