Русские видео

Сейчас в тренде

Иностранные видео


Скачать с ютуб How to effect 7th Revised pay in HRMS | HRMS ನಲ್ಲಿ 7ನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಅಪ್ರೂವ್‌ ಮಾಡುವುದು в хорошем качестве

How to effect 7th Revised pay in HRMS | HRMS ನಲ್ಲಿ 7ನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಅಪ್ರೂವ್‌ ಮಾಡುವುದು 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



How to effect 7th Revised pay in HRMS | HRMS ನಲ್ಲಿ 7ನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಅಪ್ರೂವ್‌ ಮಾಡುವುದು

ಎಲ್ಲಾ ಡಿಡಿಓ ರವರ ಗಮನಕ್ಕೆ. ತಮ್ಮ ಕಚೇರಿಯಎಲ್ಲಾ ಸಿ ಮತ್ತು ಡಿ ವರ್ಗದ ಸಿಬ್ಬಂದಿಗಳ 7th Pay fixation ಅನ್ನು HRMS ನಲ್ಲಿ ಜನರೇಟ್ ಮಾಡಿ, Approve ಮಾಡುವ ಮೊದಲು cross check ಮಾಡಿ. ಸರಿ ಇದ್ದಲ್ಲಿ Approve ಮಾಡಿಕೊಂಡು Fitment copy ಯನ್ನು 4 set copy print ತೆಗೆದುಕೊಂಡು 1. SR ಗೆ 2. ESR file ಗೆ 3. Personal File ಗೆ 4. ಖಜಾನೆಗೆ ಸಲ್ಲಿಸುವ ವೇತನ ಬಿಲ್ಲಿಗೆ ಕಡ್ಡಾಯವಾಗಿ ಸಂಬಂಧಿಸಿದ ಡಿಡಿಓ ರವರ ಸಹಿಯೊಂದಿಗೆ fitment copy ಯನ್ನು ಬಿಲ್ಲಿನೊಂದಿಗೆ ಸೇರಿಸಿ ಸಲ್ಲಿಸಲು ಕೋರಿದೆ. ಹಾಗೆಯೇ ಗ್ರೂಪ್ A ಮತ್ತು ಗ್ರೂಪ್ B ಅಧಿಕಾರಿಯವರ fitment ಗೆ ಸಂಬಂಧಿಸಿದಂತೆ ಮಹಾಲೇಖಪಾಲರಿಂದ ಪ್ರಾಧಿಕರಣ(AG AUTHORISATION) ಬರುವವರೆಗೂ fitment approve ಮಾಡದೆ AG PAY SLIP ಬಂದಮೇಲೆ fitment approve ಮಾಡುವುದು.ಅಲ್ಲಿಯವರೆಗೂ old pay scale ನಲ್ಲಿ ಅಧಿಕಾರಿಯವರ ವೇತನ ಬಿಲ್ಲನ್ನು ಸೆಳೆಯುವಂತೆ ಕೋರಿದೆ. ಗೆಜೆಟೆಡ್ ಗೆ ಸಂಬಂಧಿಸಿದಂತೆ AG PAY SLIP ಬಂದ ಮೇಲೆ fitment ಹಾಗೂ AG pay slip ನೊಂದಿಗೆ ಬಿಲ್ಲನ್ನು ಖಜಾನೆಗೆ ಸಲ್ಲಿಸುವಂತೆ ಕೋರಿದೆ.

Comments