Русские видео

Сейчас в тренде

Иностранные видео


Скачать с ютуб ಡೈರಿಗಳ ಮೇಲೆ ಬಟ್ಟೆ ಹೊದಿಕೆ– ಗುಳೇದಗುಡ್ಡ ಖಣದ ಹೊಸ ರೂಪ! Traditional Guledagudda Khana I Ramesh Ayodi в хорошем качестве

ಡೈರಿಗಳ ಮೇಲೆ ಬಟ್ಟೆ ಹೊದಿಕೆ– ಗುಳೇದಗುಡ್ಡ ಖಣದ ಹೊಸ ರೂಪ! Traditional Guledagudda Khana I Ramesh Ayodi 6 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಡೈರಿಗಳ ಮೇಲೆ ಬಟ್ಟೆ ಹೊದಿಕೆ– ಗುಳೇದಗುಡ್ಡ ಖಣದ ಹೊಸ ರೂಪ! Traditional Guledagudda Khana I Ramesh Ayodi

ನೇಕಾರರ ಬದುಕಿನ ಬಂಡಿ ದೂಡುತ್ತಿರುವ ಗುಳೇದಗುಡ್ಡ ಖಣ ಆಧುನಿಕತೆಗೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಗುಳೇದಗುಡ್ಡ ಪಟ್ಟಣದ ಎಂಜಿನಿಯರ್‌ ರಮೇಶ ಅಯೋದಿ ಖಣದಲ್ಲಿ ಡೈರಿ, ವ್ಯಾನಿಟಿ ಬ್ಯಾಗ್‌, ಕರವಸ್ತ್ರ, ಮೊಬೈಲ್‌ ಪೌಚ್‌ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ. ದುಡಿಮೆಗಾಗಿ ದೂರದ ಊರಿಗೆ ಹೋಗಿ ಒತ್ತಡದಲ್ಲಿಯೇ ‘ಕಳೆದು’ ಹೋಗುವುದಕ್ಕಿಂತ ಇದ್ದ ಊರಿನಲ್ಲಿಯೇ ತಮ್ಮೂರಿನ ನೇಕಾರರು ಹೆಚ್ಚು ಆದಾಯ ಗಳಿಸುತ್ತಾ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಕನಸು ರಮೇಶ ಅವರದು. ತಮ್ಮ ಸಮುದಾಯಕ್ಕೆ ತಮ್ಮದೇ ಆದ ರೀತಿಯಲ್ಲಿ ಏನಾದರೂ ಕೊಡುಗೆ ಕೊಡಬೇಕು ಎಂದು ಬಯಸುವ ಯುವಸಮೂಹಕ್ಕೆ ಹೊಸ ಪ್ರೇರಣೆ ಈ ರಮೇಶ ಅಯೋದಿ. Creating a Modern Market for Traditional Khana Fabric Guledgudda #rameshaayodi #handloomtechnology #guledagudda #bagalkot #traditionalkhana #khana #fabric #powerlooms #weavers #fabricsonline #khanaweaves #ಗುಳೇದಗುಡ್ಡಖಣ #ಬಾಗಲಕೋಟೆ #ರಮೇಶಅಯೋದಿ #ಗುಳೇದಗುಡ್ಡನೇಕಾರರು ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments