Русские видео

Сейчас в тренде

Иностранные видео


Скачать с ютуб ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು ! Kavyashree Ajeru | Yakshagana | Dakshina Kannada в хорошем качестве

ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು ! Kavyashree Ajeru | Yakshagana | Dakshina Kannada 3 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಯಕ್ಷಗಾನದಲ್ಲಿ ‘ಕಾವ್ಯ’ ಗಾನ ಸೊಗಸು ! Kavyashree Ajeru | Yakshagana | Dakshina Kannada

ನಾಲ್ಕನೆಯ ತರಗತಿಯಲ್ಲಿದ್ದಾಗಲೇ ಸಂಗೀತ ಕಲಿಯಲು ಆರಂಭಿಸಿದ ದಕ್ಷಿಣ ಕನ್ನಡದ ಕಾವ್ಯಶ್ರೀ ಆಜೇರು, ಗಂಡು ಕಲೆ ಎನಿಸಿಕೊಂಡಿರುವ ‘ಯಕ್ಷಗಾನ’ದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಗೆ ಇರುವ ಶಾಸ್ತ್ರೀಯ ಸಂಗೀತ ಜ್ಞಾನ ಭಾಗವತಿಕೆಯಲ್ಲಿ ಅವರಿಗೆ ಹೊಸ ‘ಶಕ್ತಿ’ ನೀಡಿದೆ. ತಾವು ತಿಳಿದುಕೊಂಡಿದ್ದನ್ನು ಮುಂದಿನ ಪೀಳಿಗೆಗೆ ಕಲಿಸುವ ಮೂಲಕ ಭಾಗವತಿಕೆಯ ಪರಂಪರೆ ವೃದ್ಧಿಗೆ ಅಲ್ಪ ಕೊಡುಗೆ ನೀಡುವ ಕನಸು ಅವರದು. ಭಾಗವತಿಕೆ ಕಲಿಯಬೇಕೆಂಬ ಹಂಬಲ ಹೊಂದಿರುವ ಯುವ ಸಮೂಹಕ್ಕೆ, ಯಕ್ಷಗಾನ ಪ್ರಿಯರಿಗೆ ಇಷ್ಟವಾಗುವ ವಿಡಿಯೊ ಇದು. #yakshagana #yakshaganabhagavatike #kavyashreeajeru #ajeru #dakshinakannadayakshagana #classicalmusic #Bhagavatikelegacy #yakshaganateaching #karnatakaart ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments