Русские видео

Сейчас в тренде

Иностранные видео


Скачать с ютуб ಯಕ್ಷಲೋಕದ ಅಮೋಘ ನವದಂಪತಿ ಅಮೃತ- ಕೌಶಿಕ್ ಅಡಿಗ ಪ್ರೇಮ್ ಕಹಾನಿ ! в хорошем качестве

ಯಕ್ಷಲೋಕದ ಅಮೋಘ ನವದಂಪತಿ ಅಮೃತ- ಕೌಶಿಕ್ ಅಡಿಗ ಪ್ರೇಮ್ ಕಹಾನಿ ! 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಯಕ್ಷಲೋಕದ ಅಮೋಘ ನವದಂಪತಿ ಅಮೃತ- ಕೌಶಿಕ್ ಅಡಿಗ ಪ್ರೇಮ್ ಕಹಾನಿ !

ಕರಾವಳಿ ಭಾಗದಲ್ಲಿ ನಡೆಯುವ ಮದುವೆಗಳಲ್ಲಿ ಯಕ್ಷಗಾನ ವೈಭವ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ, ಇಲ್ಲೊಂದು ಮದುವೆ ಮನೆಯಲ್ಲಿ ಇನ್ನೊಂದು ವಿಶೇಷ ನಡೆದಿದೆ. ಅದೇನೆಂದರೆ ಮದುಮಗಳ ಭಾಗವತಿಕೆಗೆ ಮದುಮಗ ಮದ್ದಳೆ ಬಾರಿಸಿದರೆ, ಮೈದುನ ಚೆಂಡೆ ಬಾರಿಸಿದ್ದಾರೆ. ಯಕ್ಷಗಾನ ಭಾಗವತಿಕೆಯಲ್ಲಿ ಹೆಸರು ಮಾಡುತ್ತಿರುವ ಅಮೃತಾ ಅಡಿಗ ಅವರು ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರ ಮದುವೆಯ ಔತಣ ಕೂಟದಲ್ಲಿ ಈ ದಂಪತಿ ಭಾಗವತಿಕೆ ಮತ್ತು ಮದ್ದಳೆ ವಾದನದ ಮೂಲಕ ಆಪ್ತೇಷ್ಟರ ಮನ ಮುದಗೊಳಿಸಿದ್ದಾರೆ. ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ #NammaKudla #Nammakudlanews24x7 #Nammakudlalive #LIVENEWS ► Download NammaKudlanews 24x7 AndroidApp :https://play.google.com/store/apps/de... id=com.queryapps.nammakudla1 ► Subscribe to Namma Kudla news 24x7 :    / @nammakudlanews24x7   view_as=subscriber ► Like us on Facebook:https:   / nammakudla24x7   ► Follow us on Twitter:   / kudlanamma  

Comments