Русские видео

Сейчас в тренде

Иностранные видео


Скачать с ютуб ಜೀವನದಲ್ಲಿ ಸೋತು ಹೋದವರಿಗೆ ನನ್ನ ಕಥೆ ಹೇಳಿ ಸರ್!! Sir, tell my story to those who lost in life!! в хорошем качестве

ಜೀವನದಲ್ಲಿ ಸೋತು ಹೋದವರಿಗೆ ನನ್ನ ಕಥೆ ಹೇಳಿ ಸರ್!! Sir, tell my story to those who lost in life!! 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಜೀವನದಲ್ಲಿ ಸೋತು ಹೋದವರಿಗೆ ನನ್ನ ಕಥೆ ಹೇಳಿ ಸರ್!! Sir, tell my story to those who lost in life!!

ಬೆಂಗಳೂರು ನನ್ನ ಎರಡನೇ ತಾಯಿ ಸರ್. ಎಂದು ಮಾತಿಗಿಳಿದರು ಲಲಿತಮ್ಮ. ಮಾತು ಬತ್ತದವರತೆ.ಲಲಿತಮ್ಮ ಬಾಲ್ಯ,ಹರೆಯ, ಮದುವೆಯ,ಬದುಕು, ಗೆಲುವಿನ ಸುಖ ದುಃಖದ, ಕಷ್ಟ ಎಲ್ಲವನ್ನು ನಿರ್ಗಳವಾಗಿ ತೆರೆದಿಟ್ಟಿದ್ದಾರೆ. ಒಟ್ಟಾರೆ ಲಲಿತಮ್ಮನ ಬದುಕಿನ ವಿಶ್ವವಿದ್ಯಾಲಯದ ಬಯಲಲ್ಲಿ ನಿಂತಿದ್ದಾರೆ. ಕಲಿಯಲು ಬೇಕಾದಷ್ಟಿದೆ ನಮಗೆಲ್ಲ ಕಲಿಯುವ ಮನಸಿರಬೇಕಷ್ಟೇ? Bangalore is my second mother sir. Lalitamma said. Lalitha's childhood, youth, marriage, life, happiness of victory, sadness and hardship have all been openly revealed. Overall, Lalithamma's life is standing in the plain of the university. There is enough to learn, we all need to have a desire to learn? Adders -Sri Basaveshwara Khanvalli No, 265/5,1st main Rd, Banshankari 3rd stage bangalore - 560085 Lalithamma - ph -8660477654 map -Basaveshwara khanavali https://maps.app.goo.gl/Dn6MG38Q1v6ET... foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ... .Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India

Comments