Русские видео

Сейчас в тренде

Иностранные видео


Скачать с ютуб ಒಬ್ಬ ತಾಯಿ 10 ಜನ ಮಕ್ಕಳನ್ನು ಸಾಕುತ್ತಾಳೆ!! 10 ಜನ ಮಕ್ಕಳು ಒಬ್ಬ ತಾಯಿಯನ್ನು ಸಾಕಲಾರರು!! в хорошем качестве

ಒಬ್ಬ ತಾಯಿ 10 ಜನ ಮಕ್ಕಳನ್ನು ಸಾಕುತ್ತಾಳೆ!! 10 ಜನ ಮಕ್ಕಳು ಒಬ್ಬ ತಾಯಿಯನ್ನು ಸಾಕಲಾರರು!! 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಒಬ್ಬ ತಾಯಿ 10 ಜನ ಮಕ್ಕಳನ್ನು ಸಾಕುತ್ತಾಳೆ!! 10 ಜನ ಮಕ್ಕಳು ಒಬ್ಬ ತಾಯಿಯನ್ನು ಸಾಕಲಾರರು!!

ಇಲ್ಲಿ ಹಿರಿಯರು ಲೋಕಾಭಿರಾಮವಾಗಿ ಮಕ್ಕಳಿಗೆ ಆಸ್ತಿ ಕೊಡುವ ಬಗ್ಗೆ ಮತ್ತು ಕೊಟ್ಟರೆ ಹೇಗೆ ಕೊಡಬೇಕೆಂಬ ಭಿನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನನಗೆ ಈ ಚರ್ಚೆಯಲ್ಲಿ ಬಹು ಮುಖ್ಯವಾಗಿ ಕಾಡಿದ್ದು. ಆಸ್ತಿ ಇದ್ದು ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೆ ಅದು ಯಾರಿಗೂ ದಕ್ಕದಂತೆ ಇರುವುದು.ದುರ್ದೈವ ಸಂಗತಿ ಹಾಗೂ ಜೀವನದ ಸಂಧ್ಯಾಕಾಲದಲ್ಲಿ ಆಸ್ತಿ ಜೊತೆಗೆ ಸಂಬಂಧಗಳನ್ನು ಕಾಪಾಡಿಟ್ಟುಕೊಳ್ಳುವುದು ಕೂಡ ಬಹುಮುಖ್ಯ ಸಂಗತಿ.ಮನೆ ಹಿರಿಯರು ಮಕ್ಕಳು ಸೇರಿ ಮುಕ್ತವಾಗಿ ಮಾತನಾಡಿ. ಮಾತಿಗೆ ಎಲ್ಲ ಶಕ್ತಿ ಇದೆ. Here the elders have expressed different opinions about giving property to children as Lokabhirama and how to give it if given. What bothers me the most is this discussion. If there is property and the documents are not maintained properly, it will not be accessible to anyone. It is an unfortunate fact and in the twilight of life, it is also important to maintain relations with property. The elders of the family should talk freely together with the children. Words have all the power. #seniorcitizen #life #relationship #property #Will #secure #oldage #lifelead #children #family #relatives #lifeadvices #familyadvices #stories #husbandwife #motherinlaw and daughterinlaw ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ... .Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India

Comments