Русские видео

Сейчас в тренде

Иностранные видео


Скачать с ютуб Dubbing Artist Ashika Exclusive Interview | ರಕ್ಕಮ್ಮಗೆ ಧ್ವನಿ ನೀಡಿದ್ದು ಇವರೇ | Vijay Karnataka в хорошем качестве

Dubbing Artist Ashika Exclusive Interview | ರಕ್ಕಮ್ಮಗೆ ಧ್ವನಿ ನೀಡಿದ್ದು ಇವರೇ | Vijay Karnataka 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Dubbing Artist Ashika Exclusive Interview | ರಕ್ಕಮ್ಮಗೆ ಧ್ವನಿ ನೀಡಿದ್ದು ಇವರೇ | Vijay Karnataka

Here Is An Exclusive Interview Of Famous Dubbing Artist Ashika With Vijay Karnataka Web. Where Ashika Is an Professional Dubbing Artist . She Has Dubbed more Than 200 Movies Till Now And She Has Dubbed For Jacqueline Fernandez in the movie Vikrant Rona Ashika Favourite Hero Is Kiccha Sudeep And Ashika Shared Her Experience Where Once Kiccha Sudeep Calls And Appreciates Her ನಾಲ್ಕೈದು ದಿನಗಳಿಂದ ಥಿಯೇಟರ್‌ಗಲ್ಲಿ ವಿಕ್ರಾಂತ್‌ ರೋಣ ಅಬ್ಬರಿಸುತ್ತಿದೆ. ರಾ .. ರಾ.. ರಕ್ಕಮ್ಮ ಹಾಡು ಪ್ರತಿಯೊಬ್ಬರ ಬಾಯಲ್ಲಿ ಗುಣಗುಣಿಸುತ್ತಿದೆ. ಊರಲ್ಲಿ ಇವತ್ತು ಇವರೊಬ್ರದೇ ಹೆಸರು ಚಾಲ್ತಿಯಲ್ಲಿರೋದು.. ವಿಕ್ರಾಂತ್ ರೋಣ… ಅಂತ ಹೇಳೋ ಬಾಲಿವುಡ್‌ ಬೆಡಗಿ ಜಾಕ್ವೆಲಿನ್‌ ಫರ್ನಾಂಡಿಸ್ ಅವರಿಗೆ ಧ್ವನಿಯಾಗಿರುವ ವಾಯ್ಸ್‌ ಓವರ್ ಆರ್ಟಿಸ್ಟ್‌ ನಮ್ಮ ಇಂದಿನ ಅತಿಥಿ. ಚಿತ್ರೋದ್ಯಮದಲ್ಲಿ ಫೀಮೇಲ್‌ ಡಬ್ಬಿಂಗ್‌ ಆರ್ಟಿಸ್ಟ್‌ ಅಂದ್ರೆ ಇವರ ಹೆಸರೇ ಮುನ್ನಲೆಗೆ ಬರತ್ತೆ. ಅನೇಕ ಪ್ರಸಿದ್ಧ ನಾಯಕಿಯರಿಗೆ ಧ್ವನಿ ಕೊಟ್ಟಿರುವ ಇವರು ದೀಪಿಕಾ ಪಡುಕೋಣೆಗೆ ಡಬ್ ಮಾಡಬೇಕು ಅಂತ ಆಸೆ ಇಟ್ಟುಕೊಂಡಿದ್ದಾರೆ. ಇವರ ಈ ಡಬ್ಬಿಂಗ್ ಜರ್ನಿ ಹೇಗೆ ಸ್ಟಾರ್ಟ್ ಆಯಿತು ಯಾವೆಲ್ಲ ಸಿನಿಮಾಗಳಿಗೆ ಇವರು ಡಬ್ ಮಾಡಿದ್ದಾರೆ, ಇವರ ಮುಂದಿನ ಪ್ರಾಜೆಕ್ಟ್ ಗಳು ಏನು ಪ್ರತಿಯೊಂದನ್ನು ಈ ವಿಡಿಯೋದಲ್ಲಿ ಅವರು ಹಂಚಿಕೊಂಡಿದ್ದಾರೆ. #Ashika #vikrantrona #dubbingartist Our Website : https://Vijaykarnataka.com Facebook:   / vijaykarnataka   Twitter:   / vijaykarnataka  

Comments