У нас вы можете посмотреть бесплатно ಚೆಲ್ಲಿದರು ಮಲ್ಲಿಗೆಯ ಹಾಡುವುದು ಹೇಗೆ? | Chellidaru Malligeya | Kannada Shiva Traditional Song🔥 или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಚೆಲ್ಲಿದರು ಮಲ್ಲಿಗೆಯ ಹಾಡುವುದು ಹೇಗೆ? | Chellidaru Malligeya | Kannada Shiva Traditional Song🔥 For sponsorship & Business enquiries,online class enquiries :👇 [email protected] Kannada Lyrics - ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ llಪll ಮಾದಪ್ಪ ಬರುವಾಗಾ ಮಾಳೆಲ್ಲಾ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ll1ll ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ll2ll ಮಲ್ಲಿಗೆ ಹೂವಿನ ಮಂಚಾ ಮರುಗಾದ ಮೇಲೊದಪು ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ll3ll ಹೊತ್ತು ಮುಳುಗಿದರೇನೂ ಕತ್ತಲಾದರೇನು ಅಪ್ಪಾ ನಿನ ಪರುಸೆ ಬರುವೆವು ನಾವು ಚೆಲ್ಲಿದರು ಮಲ್ಲಿಗೆಯ ll4ll ............................. English Lyrics - chelludaru malligeya baanaa sureri myaale andaad chendaada maaykaara maadevge chellidaru malligeya llPll maadappa baruvaagaa maaLella ghammendito maaLadali garuke chiguryave maadevge chellidaru malligeya ll1ll sampige hoovnange impaado nina paruse impaado nina paruse koudaLLi bayalaagi chellidaru malligeya ll2ll mallige hoovina mancha marugaada melodupu thaavare hoovu taledimbu maadevge chellidaru malligeya ll3ll hottu muLugidarenu kattalaadarenu appaa nina paruse baruvevu naavu chellidaru malligeya ll4ll ............ #Chellidarumalligeya #Kannadafolksongs #Chellidarumalligeyajanapadasong #Kannadatraditionalsong #Shivafolksong #Sangeethamne #Kannadafolksongs #Howtosingchellidarumalligeya