У нас вы можете посмотреть бесплатно ಜ್ಞಾನ ಪೂರ್ಣಂ ಜಗಂ ಜ್ಯೋತಿ ಹಾಡುವುದು ಹೇಗೆ? || Jnana Puranam Jagam Jyothi | Mangalarati 🔥 или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಜ್ಞಾನ ಪೂರ್ಣಂ ಜಗಂ ಜ್ಯೋತಿ ಹಾಡುವುದು ಹೇಗೆ? || Jnana Puranam Jagam Jyothi | Mangalarati 🔥 Soumya Manjunath ( Soumya Pattar ) 🙏❤️ ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On :👇❤️ Soumya Manjunath (Soumya Pattar ) Instagram -👇 https://www.instagram.com/sangeethman... Facebook Page - 👇 1. https://www.facebook.com/Sangeethmane... 2. https://www.facebook.com/MSswar7?mibe... ಜ್ಞಾನ ಪೂರ್ಣಂ ಜಗಂ ಜ್ಯೋತಿ ನಿರ್ಮಲವಾದ ಮನವೆ ಕರ್ಪೂರದಾರತಿ || ಪ || ಅನುದಿನ ಗುರುವಿನ ಅನುರಾಗದ ಭಕ್ತಿಯಲಿ ಜನನ ಮರಣ ರಹಿತ ಜಂಗಮಕೆ ಬೆಳಗಿರೆ ॥ ಅ. ಪ.|| ನಾನೀನೆಂಬುದ ಬಿಡಿರಿ ನರಕವೇ ಪ್ರಾಪ್ತಿ ಜ್ಞಾನಿಗಳೊಡನಾಡಿರಿ ಸ್ವಾನುಭವದ ಸುಖ ತಾನೆ ಕೈಸೇರುವುದು ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ ll1ll ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ ಮಾನವ ಜನ್ಮದ ಬೆಳಕಿಲಿ ಹೀನವಿಷಯದಾಸೆ ಹಿಂದುಳಿದು ಗುರುವಿನ ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ ll2ll ಅಷ್ಟವರ್ಣದ ಸ್ಥೂಲದ ಮಾನವ ಜನ್ಮ ಹುಟ್ಟಿ ಬರುವುದೆ ದುರ್ಲಭವು ಕೊಟ್ಟಾನೆ ಗುರು ಎಮಗೆ ಮಾಡಿದ ಫಲದಿಂದ ಹುಟ್ಟಿದ ಮಗನ್ಹೆಸರು ಶಿವನೆಂದು ಕರೆಯಿರಿ ll3ll Jnan Puranam Jagam Jyothi Nirmalavada Manave Karpuradaaruthi Anudina Guruvina Anuragabhaktiyali Janana Marana Rahita Jangamage Belagiri llPll Naa Neenembudu Bidiri Narakave Prapthi Jnanigalodanadiri Hina Vishayadaase Hingalidu guruvina Anubhavisi Lingakke Manavappi Belagiri ll1ll Naa Naa Janamada Kattale Kaledulidu bega Manava Janmada Belakili Swanubhavada Sukha taane Kai Seruvudu Dhyanave Gathiyendu Manavoppi Belagiri Asthavarnada Sthulavu Manava Janma Hutti Baruvudu Durlabhavu Kottane Guru Yemage Maadida Phaladinde Huttida Magana Hesaru Shivanendu Kareyiri ll3ll #Jnanpuranamjagamjyothi #mangalaruti #Sangeethmane #Kannadamangalaruti #artisongs #Kannadaaarati #Bhajanapada #HowtosingJnanpuranamjagamjyothi