Русские видео

Сейчас в тренде

Иностранные видео


Скачать с ютуб Havyaka haadu_Bhoomi pooje. ಹವ್ಯಕ ಹಾಡು_ಭೂಮಿ ಪೂಜೆ ( ಭೂಮಿದೇವಿ ಪೂಜಿಸುವೆ) в хорошем качестве

Havyaka haadu_Bhoomi pooje. ಹವ್ಯಕ ಹಾಡು_ಭೂಮಿ ಪೂಜೆ ( ಭೂಮಿದೇವಿ ಪೂಜಿಸುವೆ) 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Havyaka haadu_Bhoomi pooje. ಹವ್ಯಕ ಹಾಡು_ಭೂಮಿ ಪೂಜೆ ( ಭೂಮಿದೇವಿ ಪೂಜಿಸುವೆ)

ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ ಹಾಡಿನ ಸಾಹಿತ್ಯ ಭೂಮಿದೇವಿ ಪೂಜಿಸುವೇ | ಪ್ರೇಮದಾರತೀಯ ಗೈವೆ | ಕಾಮಿತಾರ್ಥವಾ || ಈಯೆ || ಕಾಮಿತಾರ್ಥವಾ || ಪ || ಪೂರ್ಣಮಿಯು ಅಶ್ವಯುಜದಾ | ಪೂರ್ಣ ಸುಂದರಿಯೇ ಮುದದೀ | ಪೂಜೆಗೈಯುವೆ || ಶುಭದಾ || ಪೂಜೆಗೈಯುವೆ || ೧ || ಗಂಧ ಅಕ್ಷತಾದಿಗಳನೂ | ತಂದು ಛಂದ ಪುಷ್ಪಗಳನೂ | ಇಂದು ವದನೆಗೇ || ಮುಡಿಸೀ || ಇಂದು ವದನೆಗೇ || ೨ || ಭಕ್ಷ್ಯ ಭೋಜ್ಯವೆಲ್ಲವಾ ಸು_ಲಕ್ಷಣೇ ನಿವೇದಿಸುವೇ | ಅಕ್ಕರಾದಲೀ || ಇಕ್ಕಿ || ಅಕ್ಕರಾದಲೀ || ೩ || ಅಂಗನೇಯರಿಂದ ಕೂಡಿ | ಮಂಗಲಾರತೀಯ ಮಾಡಿ | ಶೃಂಗಾರದಲೀ || ಬೇಡ್ವೆ ||ಶೃಂಗಾರದಲೀ || ೪ || ವಿಧ ವಿಧಾಪರಾಧವನ್ನಾ | ಮುದದಿ ಕ್ಷಮಿಸಿ ಕಾಯೆ ಎನ್ನಾ | ಸದಯ ಮೂರ್ತಿಯ || ಮಹಿಮೆ ||ಸದಯ ಮೂರ್ತಿಯ || ೫ ||

Comments