Русские видео

Сейчас в тренде

Иностранные видео


Скачать с ютуб ಚಾಮರಾಜನಗರ@25 : ಗಡಿ ಜಿಲ್ಲೆ ಪ್ರಗತಿಯ ಗತಿ ನಿಧಾನ | Chamarajanagara@25 | в хорошем качестве

ಚಾಮರಾಜನಗರ@25 : ಗಡಿ ಜಿಲ್ಲೆ ಪ್ರಗತಿಯ ಗತಿ ನಿಧಾನ | Chamarajanagara@25 | 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಚಾಮರಾಜನಗರ@25 : ಗಡಿ ಜಿಲ್ಲೆ ಪ್ರಗತಿಯ ಗತಿ ನಿಧಾನ | Chamarajanagara@25 |

ರಾಜ್ಯದ ದಕ್ಷಿಣದ ತುತ್ತ ತುದಿಯಾಗಿರುವ ಚಾಮರಾಜನಗರವು ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷ ಕಳೆದಿವೆ. ಮೊದಲು ನಾಲ್ಕು ತಾಲ್ಲೂಕುಗಳನ್ನು ಹೊಂದಿದ್ದ ಈ ಜಿಲ್ಲೆಗೆ, ಐದನೇ ತಾಲ್ಲೂಕಾಗಿ ಹನೂರು ಸೇರ್ಪಡೆಯಾಗಿದೆ. ಪ್ರಾಕೃತಿಕವಾಗಿ, ಜನಪದೀಯವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಗಡಿ ಜಿಲ್ಲೆ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಎರಡೂವರೆ ದಶಕಗಳ ಅವಧಿಯಲ್ಲಿ ಜಿಲ್ಲೆಯು ಕ್ರಮಿಸಿದ ಹಾದಿಯನ್ನು ಅವಲೋಕಿಸಿದರೆ ಅಭಿವೃದ್ಧಿಯ ಗತಿ ನಿಧಾನವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. #chamarajnagara #Chamarajanagar #ChamarajnagarDistrict@25 #MalamahedeshwaraBetta #Malemahadeshwarahill #Bandipurtigerpark #HogenakalFalls #Chamarajeshwaratemple #Bandipurasafari #Biligiriranganabetta #gaganachukki #Bharachukki #Koteanjaneyatemple #Jainabasadi _____________ ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments