Русские видео

Сейчас в тренде

Иностранные видео


Скачать с ютуб ಕಲ್ಲಿನ ಗುಡ್ಡಕ್ಕೆ ‌ಹಸಿರು ಹೊದಿಸಿದ ಕೃಷಿಯೋಗಿ ಡಿ.ಟಿ. ಪಾಟೀಲ ! D T Patil I Natural Farming I Hubballi в хорошем качестве

ಕಲ್ಲಿನ ಗುಡ್ಡಕ್ಕೆ ‌ಹಸಿರು ಹೊದಿಸಿದ ಕೃಷಿಯೋಗಿ ಡಿ.ಟಿ. ಪಾಟೀಲ ! D T Patil I Natural Farming I Hubballi 2 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಲ್ಲಿನ ಗುಡ್ಡಕ್ಕೆ ‌ಹಸಿರು ಹೊದಿಸಿದ ಕೃಷಿಯೋಗಿ ಡಿ.ಟಿ. ಪಾಟೀಲ ! D T Patil I Natural Farming I Hubballi

ಕಲ್ಲಿನಿಂದ ಕೂಡಿದ್ದ ಗುಡ್ಡ ಪ್ರದೇಶದಲ್ಲಿ ಕೃಷಿ ಮಾಡಿ ಯಶ ಕಂಡವರು ಹುಬ್ಬಳ್ಳಿಯ ಡಿ.ಟಿ. ಪಾಟೀಲರು. 78ರ ಇಳಿವಯಸ್ಸಿನಲ್ಲೂ ಕೃಷಿ ಮೇಲಿನ ಅವರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಹುಬ್ಬಳ್ಳಿಯಿಂದ 8 ಕಿ.ಮೀ. ದೂರದಲ್ಲಿರುವ ಮಾವನೂರಿನ 14 ಎಕರೆ ಗುಡ್ಡ ಪ್ರದೇಶ, ಇವರ ಕೃಷಿ ತಪಸ್ಸಿನ ಕೇಂದ್ರವಾಗಿದೆ. ಹುಬ್ಬಳ್ಳಿಯ ವಿವಿಧೆಡೆ ಇವರು ತಮ್ಮ ಜಮೀನಿನಲ್ಲಿ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿದ್ದರೂ, ಮಾವನೂರಿನ ಗುಡ್ಡದಲ್ಲಿ ಮಾಡಿರುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. #farming #naturalfarming #agriculture #dtpatil #hubballidtpatil #mavanurland #forestry #forestfarming #multilayerfarming #organicfarming #karnataka #farming #permaculture #farmingvideos #naturalfarming #coconut #agriculturenews #dharwad #hubli #cocoa #arecanutfarming #agrimarketing #agrivalueaddition #ಸಹಜಬೇಸಾಯ #ಸಾವಯವಕೃಷಿ #ಬಹುಬೆಳೆಪದ್ಧತಿ #ಮಿಶ್ರಬೇಸಾಯ #ಕೃಷಿ #ಮಾವನೂರು #ಡಿಟಿಪಾಟೀಲ #ಕೃಷಿಯಶಸ್ಸಿನಕಥೆಗಳು #ಕೃಷಿಯಲ್ಲಿಯಶಸ್ಸು ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comments