У нас вы можете посмотреть бесплатно ಉಳ್ಳಾಗಡ್ಡಿ ಖಾರ/ಅತ್ತೆ ಕೈಯಲ್ಲಿ/Ullagaddi Khara/ಉತ್ತರ ಕರ್ನಾಟಕದ ಸ್ಪೆಷಲ್/ಕಲ್ಲಲ್ಲಿ ಕುಟ್ಟಿದ ಉಳ್ಳಾಗಡ್ಡಿ ಖಾರ. или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಈ ಉಳ್ಳಾಗಡ್ಡಿ ಖಾರ ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿಗಳಲ್ಲಿ ಒಂದಾಗಿದೆ. ಇದನ್ನು ರೊಟ್ಟಿ, ಚಪಾತಿ ,ಬಿಸಿ ಅನ್ನದ ಜೊತೆ ತಿನ್ನಬಹುದು. ಇದು ಹಳೆಯ ಸಾಂಪ್ರದಾಯಿಕ ಅಡುಗೆಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕದ ಹಳೆಯ ಪಾರಂಪರಿಕ ರೆಸಿಪಿಗಳಲ್ಲಿ ಒಂದಾಗಿರುವಂತಹ ಉಳ್ಳಾಗಡ್ಡಿ ಖಾರವನ್ನು ನೀವು ಕೂಡ ಒಮ್ಮೆ ಮಾಡಿ ರುಚಿ ನೋಡಿ. ನನ್ನ ಚಾನಲನ್ನು ಮೊದಲನೇ ಸಲ ನೋಡುತ್ತಾ ಇದ್ದರೆ ,ಹೆಚ್ಚಿನ ರೆಸಿಪಿಗಳಿಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸಪೋರ್ಟ್ ಮಾಡಿ ಧನ್ಯವಾದಗಳು💐