Русские видео

Сейчас в тренде

Иностранные видео


Скачать с ютуб ರೋಮ್ ನಗರದ ವಿಶ್ವವಿಖ್ಯಾತ Fountains | Italy Travel Vlogs Episode 4 в хорошем качестве

ರೋಮ್ ನಗರದ ವಿಶ್ವವಿಖ್ಯಾತ Fountains | Italy Travel Vlogs Episode 4 5 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ರೋಮ್ ನಗರದ ವಿಶ್ವವಿಖ್ಯಾತ Fountains | Italy Travel Vlogs Episode 4

ನಮಸ್ಕಾರ, ನಮ್ಮ ರೋಮ್ ಪ್ರವಾಸದ ಮತ್ತೊಂದು ಅಧ್ಯಾಯಕ್ಕೆ ನಿಮಗೆಲ್ಲಾ ಸುಸ್ವಾಗತ. ಬಗೆದಷ್ಟೂ ಮುಗಿಯದ ಇತಿಹಾಸವಿರುವ ನಗರ ರೋಮ್. ಒಂದು ಕಾಲದಲ್ಲಿ ಜಗತ್ತಿನ ಕಾಲು ಭಾಗವನ್ನು ಆಳಿದ ಈ ದೇಶದ ಇತಿಹಾಸ ನಿಜಕ್ಕೂ ರಣ ರೋಚಕ. ಈ ಎಪಿಸೋಡ್ ನಲ್ಲಿ ನಾವು ರೋಮ್ ನಗರದ ವಿಶ್ವವಿಖ್ಯಾತ Fountains ಗಳಿಗೆ ನಿಮ್ಮನ್ನು ಪರಿಚಯಿಸುತ್ತೇವೆ. ಇವೆಲ್ಲದರ ಬಗೆಗಿನ ಹಲವು ಆಸಕ್ತಿಕರ ವಿಷಯಗಳು ಮತ್ತು ಎರಡು ಸಾವಿರ ವರ್ಷಗಳ ಹಳೆಯ ಕಥೆ ಹೇಳುವ ಜಾಗಗಳಿಗೆ ‌ನಿಮ್ಮನ್ನು ಕರೆದೊಯ್ಯುವ ಪ್ರಯತ್ನ ಮಾಡಿದ್ದೇವೆ. ನಮ್ಮ ಪ್ರಯತ್ನಗಳಿಗೆ ನಿಮ್ಮ ಬೆಂಬಲ ಅತ್ಯವಶ್ಯಕ. ದಯವಿಟ್ಟು ನಮ್ಮ ಚಾನೆಲ್ ಗೆ Subscribe ಮಾಡಿ. ಇನ್ನೂ ಅನೇಕ ಎಪಿಸೋಡ್ ಗಳು ನಿಮಗಾಗಿ ಕಾದಿವೆ.. Hello, Welcome to another chapter of our Rome tour. Rome is a city with beautiful history. The history of this country which once ruled a quarter of the world is truly fascinating. In this episode we introduce you to famous fountains of the world in rome. We have tried to take you to the many interesting facts about their construction and the two thousand year old spaces. Your support is essential to our efforts. Please subscribe to our channel. Many more episodes are waiting for you.. #RomeTour #trevifountain #fountain #romefountains #AncientRome #History #Travel #WondersOfTheWorld #HistoricalSites #Subscribe #ExploreRome #romanhistory #ItalyTravel #ItalianBreakfast #kannadavlogs #travelvlog #ItalianHospitality #ExploreItaly #ItalianCuisine #TravelGoals #Wanderlust #TravelInspiration #CulturalExperience #FoodieAdventure #TravelDiaries #traveltips #melodi #modi #meloni #italykannadavlogs #kannadavlogs #italytourism #rome #romekannadavlog. ‪@teamkannadaka‬

Comments