Русские видео

Сейчас в тренде

Иностранные видео


Скачать с ютуб Mysore Gururaj life Story part 1 в хорошем качестве

Mysore Gururaj life Story part 1 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Mysore Gururaj life Story part 1

ಮೈಸೂರು ಗುರುರಾಜ್ ದಕ್ಷಿಣ ಕರ್ನಾಟಕದಿಂದ,ಉತ್ತರ ಕರ್ನಾಟಕದ ವರೆಗೂ ತಮ್ಮ ದನಿಯ ಮುಖಾಂತರ ಕನ್ನಡ ನಾಡಿನ ಜನಪದ ಸಿರಿವಂತಿಕೆಯನ್ನು, ನೀಲಗಾರರ ಪರಂಪರೆಯನ್ನು, ಸಿದ್ದಪ್ಪಾಜಿ, ಮಂಟೇಸ್ವಾಮಿ, ಮಾದೇಶ್ವರ,ಬಿಳಿಗಿರಿ ರಂಗನಾಥ ಸ್ವಾಮಿ, ಇನ್ನೂ ನೂರಾರು ಜನಪದ ಹಾಗೂ ನೀಲಗಾರ ಚರಿತ್ರೆಗಳನ್ನು ಜನಮನಕ್ಕೆ ಪರಿಚಯಿಸುತ್ತಿರುವ ಜನಪದ ದಿಗ್ಗಜ ಡಾಕ್ಟರ್ ಮೈಸೂರ್ ಗುರುರಾಜ್ ರವರ ಜೀವನ ಚರಿತ್ರೆ ಕುರಿತಾದ ವಿಡಿಯೋ. ತುತ್ತು ಅನ್ನಕ್ಕಾಗಿ ಪರದಾಡಿದ ಪಾಡು, ಪಟ್ಟ ಕಷ್ಟ ಅವರು ಮಾಡಿದಾಗ ಗಾರೆ ಕೆಲಸ, ಟೈಲರಿಂಗ್ ಕೆಲಸ, ಮೋರಿ ಕ್ಲೀನಿಂಗ್,ಕೆಲಸ ಇಂದು ದಿನಕ್ಕೆ ಲಕ್ಷಾಂತರ ಸಂಪಾದಿಸುವ ಮೈಸೂರು ಗುರುರಾಜ್ ರವರ ಕುಟುಂಬ ಬಂದು ಒಂದು ಹೊತ್ತಿನ 14 ಮಕ್ಕಳ ಊಟಕ್ಕಾಗಿ ರಾತ್ರಿ ಪೂರ್ತಿ ಒಂದುವರೆ ರೂಪಾಯಿಗಾಗಿ ಪಡುತ್ತಿದ್ದ ಕಷ್ಟ, ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿರುವ ಪ್ರಚಲಿತ ಕಲಾವಿದರಾಗಿದ್ದರು ಈಗಲೂ ಕೂಡ ಅವರ ಬಟ್ಟೆಗಳನ್ನ ಅವರೇ ಒಲೆದುಕೊಂಡು ಹಾಕಿಕೊಳ್ಳುವ ಅವರ ಸಿಂಪ್ಲಿಸಿಟಿ, ಪ್ರತಿಯೊಬ್ಬರನ್ನು ಗೌರವಿಸಬೇಕು, ಪ್ರತಿಯೊಬ್ಬರನ್ನು ಪ್ರೀತಿಸಬೇಕು,ಪ್ರತಿಯೊಬ್ಬರು ಆದರ್ಶವಾಗಿ ಬದುಕಬೇಕು,ಎಂಬುದಕ್ಕೆ ಮೈಸೂರ್ ಗುರುರಾಜ್ ರವರು ಪ್ರತಿಯೊಬ್ಬರಿಗೂ,ಪ್ರತಿಯೊಬ್ಬ ಕಲಾವಿದರಿಗೂ, ಇವನ್ನೆಲವನ್ನು ನೋಡಿದರೆ ಪ್ರತಿಯೊಬ್ಬ, ನೊಂದವರು, ಸಾಧಿಸಬೇಕೆಂಬ ಹಂಬಲ ಇರುವವರು ನೋಡಬೇಕಾದ ಸ್ಪೂರ್ತಿದಾಯಕ ಈ ಸ್ಟೋರಿ.. Mysuru G Gururaj, born to folk artiste parents Tamburi Malavalli Gurubasavayya and Muniyamma trained under his father and first performed at the age of 14 for Akashavani. Eventually, he became a Grade A Top folk artiste at Akashavani. He has been performing all over the State, country and internationally. He has been conferred with Zilla Rajyotsava Award, Ambedkar Award, among others and has received several titles like Janapada Gandharva, Prajabhushana, Karnataka Kalasree, Bhimaratna, Karnataka Janapada Kogile and others. ಜಾಹೀರಾತು ಮತ್ತು ವಿಡಿಯೋ ಗಳಿಗಾಗಿ ಸಂಪರ್ಕಿಸಿ ಮೊಬೈಲ್=9964256477

Comments