Русские видео

Сейчас в тренде

Иностранные видео


Скачать с ютуб ದೇವಸ್ಥಾನದಲ್ಲಿ ದೆವ್ವಗಳು..! | Ghost In Temple | Kannada Vlog | Nitya Vlogs в хорошем качестве

ದೇವಸ್ಥಾನದಲ್ಲಿ ದೆವ್ವಗಳು..! | Ghost In Temple | Kannada Vlog | Nitya Vlogs 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ದೇವಸ್ಥಾನದಲ್ಲಿ ದೆವ್ವಗಳು..! | Ghost In Temple | Kannada Vlog | Nitya Vlogs

insta360 OneX2 ಕ್ಯಾಮರಾದಿಂದ ನನ್ನ ಮೊದಲ ಯೌಟ್ಯೂಬ್ ವಿಡಿಯೋ ಇದಾಗಿದೆ. ಈ ಒಂದು ವಿಡಿಯೋದಲ್ಲಿ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ನಾನು ಭೇಟಿ ಕೊಟ್ಟ ವಿಡಿಯೋ ಇದಾಗಿದೆ. ಅಲ್ಪಸ್ವಲ್ಪ ಮಾಹಿತಿಯ ಜೊತೆಗೆ ವಿಡಿಯೋವನ್ನು ಸುಂದರವಾಗಿ ಮಾಡಲಾಗಿದೆ. ಈ ಒಂದು ದೇವಸ್ಥಾನ ತುಂಬಾ ಪುರಾತನ ಹಾಗೂ ಪ್ರಖ್ಯಾತಿಯನ್ನು ಪಡೆದಿರುವ ದೇವಸ್ಥಾನ ಆಗಿದೆ. ಈ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ಬಾರಿ ಭೇಟಿಯನ್ನ ಮಾಡಿದ್ದಾರೆ, ಮುಖ್ಯಮಂತ್ರಿಗಳು ಹಾಗೂ ರಾಜಕಾರಣಿಗಳು ಅತಿ ಹೆಚ್ಚು ಬಾರಿ ಈ ದೇವಸ್ಥಾನಕ್ಕೆ ದರ್ಶನ ಪಡೆಯುವುದಕ್ಕೋಸ್ಕರ ಬರುತ್ತಾರೆ. Ganagapura (Deval Ganagapur) is a Village in Karnataka, India. It is located in the Afzalpur taluk of Kalaburagi district in Karnataka.The Village is noted for its Temple to Lord Dattatreya, who is said to have attained realization on the banks of the confluence (Sangama) of rivers Bhima-Amarja. Dattatreya, ghanagapur dattatrey, famous Dattatreya Temple, Dattatreya Temple, vlogs in kannada, kannada blogs, Karnataka travel, travel vlog, kannada vlogs, ghost in temple, ghost real video, ghost video Kannada, ghost in Dattatreya Temple, Dattatreya Temple in ghost, Kannada Vloger, Nitya Vlogs #nityavlogs #kannadavloger #ghost #temple #trvelvlog

Comments