Русские видео

Сейчас в тренде

Иностранные видео


Скачать с ютуб Chilled Ananda | Kundapura Kannada Album Song | Chinmaya Kanchan | Sujay Kanchan | Team Hawdambrale в хорошем качестве

Chilled Ananda | Kundapura Kannada Album Song | Chinmaya Kanchan | Sujay Kanchan | Team Hawdambrale 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Chilled Ananda | Kundapura Kannada Album Song | Chinmaya Kanchan | Sujay Kanchan | Team Hawdambrale

ಕುಂದಾಪುರದ ಅದ್ಭುತ ಕಲಾವಿದರ ಹಾಗೂ ತಂಡದ ಕೂಡುವಿಕೆಯಲ್ಲಿ Chilled ಆನಂದ ಎನ್ನುವ ಹಾಸ್ಯ ಭರಿತ ಪ್ರೇಮಕಥೆಯನ್ನ ಆಧರಿಸಿದ Official ವಿಡಿಯೋ ಸಾಂಗ್. 'ಹೌದಂಬ್ರಲೆ, ಬಾರಿ ಗಡ್ಜ್ ಅಂಬ್ರಲೆ' ಎಂಬ ಮೇಹಂದಿ ಹಾಡಿನ ಮೂಲಕ ಕುಂದಾಪುರದ ಮನೆಮಾತಾದ ಚಿನ್ಮಯ್ ಕಾಂಚನ್ ದ್ವನಿಯಲ್ಲಿ ಹಾಗೂ ಸುಜಯ್ ಕಾಂಚನ್ ಸಾಹಿತ್ಯದಲ್ಲಿ, 'ಹಾಯ್ ಬನಿಯೇ ಉಂಬುಕ್ ಹ್ವಾಪ' ಖ್ಯಾತಿಯ ಉತ್ತಮ್ ಸಾರಂಗ್ ಸಂಗೀತ ನಿರ್ದೇಶನದಲ್ಲಿ, 'ಕುಂದಾಪುರದ ಮಿಸ್ಟರ್ ಬೀನ್' ಖ್ಯಾತಿಯ ಪ್ರಸಾದ್ ಜೋಗಿ ಅಭಿನಯದಲ್ಲಿ ಹಾಗೂ ಕರಾವಳಿಯ ಪ್ರಸಿದ್ಧ 'ಪತಂಗ ಫಿಲಂಸ್' ಇವರ ಕಲಾವಿದರ ಸಹಭಾಗಿತ್ವದಲ್ಲಿ ನಮ್ಮಿ Chilled ಆನಂದ ಹಾಡು ನಿಮ್ಮ ಮುಂದೆ ಇದೆ.ನೋಡಿ ಆನಂದಿಸಿ ಹಾಗೂ ಇದಕ್ಕೆ ನಿಮ್ಮ ಪ್ರೋತ್ಸಾಹ ಬಯಸುವ Team ಹೌದಂಬ್ರಲೆ ಕುಂದಾಪುರ. Producer- Surendra Kanchan Lyrics and Direction - Sujay Kanchan Vocals - Chinmaya Kanchan Music - Uttam Sarang Screenplay - Prasad Jogi and Sujay kanchan DOP - Manikanta Kharvi Editing- Patanga Studio's Choreography - Vignesh Poojary Coordination - Dhanu Puthran,Shashank Kanchan & Shashikanth Kanchan Instruments - Prathiksh S Devadiga Ragavendra Uppundha Manish Uppundha Shree Subramanya Band Guddammadi,Gangolli Cast Suprabha Akshay Sarang Prasad Jogi Amarnath Mardi Naman Poojary Anusha Kanchan #KundapuraSong #TeamHawdambrale #PatangaStudios

Comments