Русские видео

Сейчас в тренде

Иностранные видео


Скачать с ютуб ಲಕ್ಷ್ಮೀ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ ಈ ರಂಗೋಲಿ ದೀಪ ಹಚ್ಚಿ ಸ್ತೋತ್ರ ಹೇಳಿ...lakhmi Rangoli в хорошем качестве

ಲಕ್ಷ್ಮೀ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ ಈ ರಂಗೋಲಿ ದೀಪ ಹಚ್ಚಿ ಸ್ತೋತ್ರ ಹೇಳಿ...lakhmi Rangoli 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಲಕ್ಷ್ಮೀ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಬೇಕಾದರೆ ಈ ರಂಗೋಲಿ ದೀಪ ಹಚ್ಚಿ ಸ್ತೋತ್ರ ಹೇಳಿ...lakhmi Rangoli

#ದೀಪಕ್ಕೆ_ಅರಿಷಿಣ_ಕುಂಕುಮ_ಏರಿಸಿ ಹೂಏರಿಸಿ ಕೈಮುಗಿದ ಈಸ್ತೋತ್ರ ಹೇಳಬೇಕು ಇದನ್ನು ಹನ್ನೊಂದು ಸಲ ಹೇಳಿದ್ರೆ ಒಳ್ಳೆಯದು ‌ ವೈಕುಂಠೇ ಸ್ಥಿತೇಲಕ್ಷ್ಮಿ ಸಮಾಗಚ್ಛ ಮಮಾಗ್ರತ ನಾರಾಯಣೇನ ಸಹಮಾಂ ಕೃಪಾದೃಷ್ಟ್ಯಾ ವಲೋಕಯ ll ಸತ್ಯಲೋಕ ಸ್ಥಿತೇ ಲಕ್ಷ್ಮಿ ತ್ವಂ ಮಮಾಗಚ್ಛ ಸನ್ನಿಧಿಂ l ವಾಸುದೇವೇನ ಸಹಿತಾ ಪ್ರಸೀದ ವರದಾ ಭವ ll ಶ್ವೇತ ದ್ವೀಪಸ್ಥಿತೇ ಲಕ್ಷ್ಮೀ ಶೀಘ್ರಂ ಆಗಚ್ಛ ಸುವ್ರತೇl ವಿಷ್ಣು ನಾ ಸಹಿತೇ ದೇವಿ ಜಗನ್ಮಾತಃ ಪ್ರಸಿದ್ಧ ಮೇ ll ಕ್ಷೀರಾಂಬುಧಿ ಸ್ಥಿತೇ ಲಕ್ಷ್ಮೀ ಸಮಾಗಚ್ಛ ಸಮಾಧವೇl ತತ್ಕ್ರಪಾದೃಷ್ಟಿ ಸುಧಯಾ ಸತತಂ ಮಾಂ ವಿಲೋಕಯ ರತ್ನಗರ್ಭ ಸ್ಥಿತೇ ಲಕ್ಷ್ಮೀ ಷ ಪರಿಪೂರ್ಣಂ ಹಿರಣ್ಮಯಿl ಸಮಾಗಚ್ಛ ಸಮಾಗಚ್ಛ ಸಿತ್ವಾಂಶು ಪುರುತೋ ಮಯll ಸ್ಥಿರಾಭವ ಮಹಾಲಕ್ಷ್ಮೀ ನಿಶ್ಚಲಾಭ ನಿರ್ಮಲೇ l ಪ್ರಸನ್ನೇ ಕಮಲೇದೇವಿ ಪ್ರಸನ್ನ ಹೃದಯಾ ಭವ

Comments