Русские видео

Сейчас в тренде

Иностранные видео


Скачать с ютуб ಗೋಕುಲಾಷ್ಟಮಿಗಾಗಿ 2 ರೀತಿಯ ಸರಳ ಸಿಹಿ ತಿಂಡಿ / 2 types of sweet recipe for gokulashtami в хорошем качестве

ಗೋಕುಲಾಷ್ಟಮಿಗಾಗಿ 2 ರೀತಿಯ ಸರಳ ಸಿಹಿ ತಿಂಡಿ / 2 types of sweet recipe for gokulashtami 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಗೋಕುಲಾಷ್ಟಮಿಗಾಗಿ 2 ರೀತಿಯ ಸರಳ ಸಿಹಿ ತಿಂಡಿ / 2 types of sweet recipe for gokulashtami

ಶ್ರೀ ಕೃಷ್ಣ ಜನ್ಮಾಷ್ಟಮಿ ( ಗೋಕುಲಾಷ್ಟಮಿ ) ಭಗವಂತನ ಹುಟ್ಟಿದ ದಿನವನ್ನು ಭಕ್ತಿ ಭಾವದಿಂದ ಆಚರಿಸುವ ಹಬ್ಬ. ಚಿಕ್ಕ ವಯಸ್ಸಿನ ಮಕ್ಕಳಿಗೆ ಕೃಷ್ಣನ ವೇಷ - ಭೂಷಣ ತೊಡಿಸಿ ಮಕ್ಕಳಲ್ಲಿಯೇ ಕೃಷ್ಣನನ್ನು ಕಾಣುತ್ತಾರೆ. ಹಾಗೆಯೇ ಮಕ್ಕಳಿಗೆ ಇಷ್ಟವಾದ ನಾನಾ ವಿಧವಾಧ ಸಿಹಿ ತಿಂಡಿಗಳು, ಕುರುಕು ತಿಂಡಿಗಳನ್ನು ಸಮರ್ಪಣೆ ಮಾಡುತ್ತೇವೆ. ಕಾಡಿನ ಹಣ್ಣುಗಳಾದ ಕಾರೆ ಹಣ್ಣು - ಬೋರೆ ಹಣ್ಣು, ಕುರುಡಿ ಹಣ್ಣು - ಮಿರಡಿ ಹಣ್ಣು, ನೇರಳೆ ಹಣ್ಣು ಇತ್ಯಾದಿಗಳನ್ನೂ ಸಹ ಸಂಗ್ರಹಣೆ ಮಾಡಿ ಸಮರ್ಪಣೆ ಮಾಡುತ್ತಾರೆ. ನಾವು ಮಾಡುವ ಅಡುಗೆಗೆ ಸ್ವಲ್ಪ ಶ್ರದ್ಧೆ ಮತ್ತು ಭಕ್ತಿ ಭಾವ ಸೇರಿದರೆ ಅದೇ ನೈವೇದ್ಯ ವಾಗುತ್ತದೆ. ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯಗಳು ( advance wishes ) ingredients for coconut burfi : ಹೆಚ್ಚಿದ ಹಸಿ ಕೊಬ್ಬರಿ / chopped fresh coconut - 4 cup bella / jaggery - 2 cup ತುಪ್ಪ / ghee - 2 tbsp ಏಲಕ್ಕಿ ಪುಡಿ / elaichi powder - 1/4 tsp ingredients for rava laddu : ಚಿರೋಟಿ ರವೆ / chiroti rava - 1 cup ಬೆಲ್ಲ / jaggery - 3/4 cup ತುಪ್ಪ / ghee - 3 tbsp ಏಲಕ್ಕಿ ಪುಡಿ / elaichi powder - 1/4 tsp ಒಣ ಕೊಬ್ಬರಿ ತುರಿ / grated dry coconut - 1/2 cup ಒಣ ದ್ರಾಕ್ಷಿ / raisins - little ಗೋಡಂಬಿ / cashews - little ಲವಂಗ / cloves - 5 to 6 ಕಾದಾರಿದ ಹಾಲು / boiled and cooled milk - 1/4 cup ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ sweet recipes :    • sweets   ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ snacks recipes :    • snacks   ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ veg rice recipes :    • veg rice recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ breakfast recipes :    • veg breakfast recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ rasam powder , bisibelebath powder and vangibath powder :    • powders   ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ ಸಾರು ಮತ್ತು ಗೊಜ್ಜು curry recipes:    • ಸಾರು ಮತ್ತು ಗೊಜ್ಜು curry recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ sambar recipes:    • ಹುಳಿ sambar recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ traditional recipes:    • traditional recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ PICKLES:    • PICKLES   ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ Palya recipes:    • Palya recipes   ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ ಅವರೆಕಾಳು recipes:    • ಅವರೆಕಾಳು recipes   #jaggery #ravaladdu #coconutburfi #vishnus_kitchen

Comments