Русские видео

Сейчас в тренде

Иностранные видео


Скачать с ютуб #ಪಿಟಿಸಿಎಲ್ в хорошем качестве

#ಪಿಟಿಸಿಎಲ್ 1 месяц назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



#ಪಿಟಿಸಿಎಲ್

#🪴ಸರ್ಕಾರದ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಗೆ ಸವಾ ಲೆಸೆದ & ಭೂ ಮಾಲೀಕರ, ಬಿಲ್ಡರ್ಗಳ ಪರವಾಗಿ ಆ ದೇಶಿಸುವ ಭ್ರಷ್ಟ ಬೆಂ. ದ.ಎಸಿ ಶ್ರೀ ರಜನಿಕಾಂತ್ ಗೆ ಕಠಿಣ ಶಿಕ್ಷೆಗೆ ಪಿ ವಿ ಚಳುವಳಿ(ರಿ) ಆಗ್ರಹ. ಶ್ರೀ ಆನೇಕಲ್ ಕೃಷ್ಣಪ್ಪ,-PVC ರು ಸುದ್ದಿಗೋಷ್ಠಿ ಯಲ್ಲಿ ತಿಳಿಸುತ್ತಾ "ಪ. ಜಾತಿ, ಪ. ಪಂಗಡದವರಿಗೆ ಮಂಜೂರಾದ ಜಮೀನುಗಳನ್ನು ಮರು ಸ್ಥಾಪಿಸುವುದು ಈ ಪಿಟಿಸಿಎಲ್ ಕಾಯ್ದೆಯ ತಿದ್ದುಪಡಿಯ ಉದ್ದೇಶ: ಆದರೆ ಮಾಫಿಯ/ಬಿಲ್ಡರ್ ಗಳ ಪರವಾಗಿ ಕೋಲಾರದ ಡಿಸಿ ಅಕ್ರಮ್ ಪಾಷ, ಎ ಸಿ ಅಧಿಕಾರಿ ಶ್ರೀಮತಿ ವೆಂಕಟಲಕ್ಷ್ಮಿ ಮತ್ತು ಬೆಂಗಳೂರು ದಕ್ಷಿಣ ಎ ಸಿ ರಜನಿಕಾಂತ್ ರು ಶೋಷಿತರ, SC, ST, ಧಮನಿತರ ವಿರುದ್ಧವಾಗಿ ಕೆಲಸ ಮಾಡಿ, ಕಿರುಕುಳ ನೀಡಿ, ಅನ್ಯಾಯ ಮಾಡುತ್ತಿದ್ದು: ಇವರನ್ನು ಕೂಡಲೇ ಕಿತ್ತುಹಾಕಿ, ಕ್ರಮ ಜರುಗಿಸಿ, ಆ ಜಾಗಕ್ಕೆ ದಕ್ಷ, PTCL ಕಾಯ್ದೆಯನ್ನು ಪ್ರಾಮಾಣಿಕವಾಗಿ ಪಾಲಿಸುವ, ಶೋಷಿತರಿಗೆ ನ್ಯಾಯ ಒದಗಿಸುವ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು, ಸಚಿವರು, ಉನ್ನತ ಅಧಿಕಾರಿಗ ಳು ಈ ಕೂಡಲೇ ನೇಮಿಸಬೇಕೆಂದು, ಈ ಸಂಬಂಧ ಕಂದಾಯ ಮಂತ್ರಿ ಶ್ರೀಕೃಷ್ಣಬೈರೇಗೌಡ ರಿಗೂ ಕ್ರಮ ಕ್ಕೆ ಆಗ್ರಹಿಸಿ, ಮನವಿ ಸಲ್ಲಿಸಲಾಗುವುದು ಮತ್ತು ನಿರಂತರ ಪ್ರತಿಭಟನೆ ಎಂದು ಸುದ್ದಿ ಗಾರರೊಂದಿಗೆ ಶ್ರೀ ಆನೇಕಲ್ ಕೃಷ್ಣಪ್ಪ, ರಾಜ್ಯಧ್ಯಕ್ಷರು, ಶ್ರೀ ದೇವರಾಜು, ರಾಜ್ಯ ಕಾರ್ಯದರ್ಶಿ & PVC ರಾಜ್ಯ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.🌋 🌹ವಿಸ್ಮಯ ಟಿವಿ(ಕ )ನ್ಯೂಸ್ ಗಾಗಿ: ಉಮೇಶ್ TM, Ph:9113906806🪴

Comments