Русские видео

Сейчас в тренде

Иностранные видео


Скачать с ютуб ಮಗುವಿನ ಹೃದಯದಲ್ಲಿದ್ದ ರಂಧ್ರ ರಾತ್ರಿ ಬೆಳಗಾಗುವುದರೊಳಗೆ ಮಾಯವಾಗಿತ್ತು.! |ಕೊರಗಜ್ಜ ಸ್ವಾಮಿ |Mullugudde Koragajja в хорошем качестве

ಮಗುವಿನ ಹೃದಯದಲ್ಲಿದ್ದ ರಂಧ್ರ ರಾತ್ರಿ ಬೆಳಗಾಗುವುದರೊಳಗೆ ಮಾಯವಾಗಿತ್ತು.! |ಕೊರಗಜ್ಜ ಸ್ವಾಮಿ |Mullugudde Koragajja 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮಗುವಿನ ಹೃದಯದಲ್ಲಿದ್ದ ರಂಧ್ರ ರಾತ್ರಿ ಬೆಳಗಾಗುವುದರೊಳಗೆ ಮಾಯವಾಗಿತ್ತು.! |ಕೊರಗಜ್ಜ ಸ್ವಾಮಿ |Mullugudde Koragajja

ಶ್ರೀ ಕೊರಗಜ್ಜ ಕ್ಷೇತ್ರ, ಮುಳ್ಳುಗುಡ್ಡೆ - ಶಿವಪುರ : ಪ್ರೆಶ್ನಾ ಚಿಂತನೆ ನಡೆಯುವ ದಿನ: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ "ಪ್ರೆಶ್ನಾ ಚಿಂತನೆ ಟೋಕನ್" ವಿತರಿಸಲಾಗುವುದು. ಟೋಕನ್ ಸಂಭಂದಿತ ಯಾವುದೇ ಶುಲ್ಕ ಇರೋದಿಲ್ಲ. ಪ್ರತಿದಿನ ಭಕ್ತಾಭಿಮಾನಿಗಳಿಗೆ ಕ್ಷೇತ್ರದಲ್ಲಿ "ಅನ್ನ ಪ್ರಸಾದದ ಸೇವೆ" ಇರುತ್ತದೆ. ದೈವಸ್ಥಾನದ ದರುಶನದ ಸಮಯ : ಬೆಳಿಗ್ಗೆ 6.00ರಿಂದ ರಾತ್ರಿ 9.00ರವರೆಗೆ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರದ ದೂರವಾಣಿ ಸಂಖ್ಯೆ:-+91 95914 81569 ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುಳ್ಳುಗುಡ್ಡೆ ಎಂಬಲ್ಲಿ ಪ್ರತಿಷ್ಠಾಪನೆಗೊಂಡಿರುವ ಸ್ವಾಮಿ ಕೊರಗಜ್ಜನ ಕ್ಷೇತ್ರ ಹಲವು ವೈಶಿಷ್ಟ್ಯತೆಗಳಿಂದ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಹಲವು ಪವಾಡಗಳು ನಡೆದಿವೆ. ಅಲ್ಲಿನ ಧರ್ಮದರ್ಶಿಗಳಾದ ಶ್ರೀ ಪುನೀತ್ ಅವರ ನೇತೃತ್ವದಲ್ಲಿ ಈ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ದೈವಸ್ಥಾನವನ್ನು ಪರಿಚಯಿಸುವ ಕಿರು ವಿಡಿಯೋ ಇಲ್ಲಿದೆ. ವಿಳಾಸ; ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ಮುಳ್ಳುಗುಡ್ಡೆ, ಶಿವಪುರ ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ ಡಿಜಿಟಲ್ ವಿಡಿಯೋ ತಂಡ : ಕಿಶನ್ ಅಮೀನ್, ಆದರ್ಶ ಕೊಡಚಾದ್ರಿ, ಸುಮುಖ್ ಶಾನುಭಾಗ್, ಮನೋಶ್ ಕುಮಾರ್, ಅವಿನಾಶ್ ಕಾಮತ್ #koragajja #swamikoragajja #mullugudde #puneeth #shivapura #koragajjamiracles #templeintroduction For licensing this content, please write to [email protected] ……………………………………………………………………………………. #KarnatakaNews #SoftStory #Udayavani #Newsupdates Download Udayavani App https://bit.ly/2Ho0YS4 For more.. Website: http://www.udayavani.com https://www.udayavani.com/english https://samskruti.udayavani.com/ Facebook:   / udayavani.webnews     / udayavanicinema     / udayavanienglish   YouTube :    / udayavanidigital   Twitter:   / udayavani_web  

Comments