Русские видео

Сейчас в тренде

Иностранные видео


Скачать с ютуб ನಿನ್ನ ಸ್ವರವ ಕೇಳಿಸು ದೇವಾ || Ninna Swarava Kelisu Devaa || Kannada Zion Song || Bro N Joy Philip GS в хорошем качестве

ನಿನ್ನ ಸ್ವರವ ಕೇಳಿಸು ದೇವಾ || Ninna Swarava Kelisu Devaa || Kannada Zion Song || Bro N Joy Philip GS 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನಿನ್ನ ಸ್ವರವ ಕೇಳಿಸು ದೇವಾ || Ninna Swarava Kelisu Devaa || Kannada Zion Song || Bro N Joy Philip GS

KZS - 425 ಪಲ್ಲವಿ: ನಿನ್ನ ಸ್ವರವ ಕೇಳಿಸು ದೇವಾ - ನಿನ್‌ ದಾಸ ಕೇಳುವನು ನಿನ್‌ ವಾಕ್ಯವನ್ನು ಬೋಧಿಸು - ನಿನ್ನೊಂದಿಗೆ ನಾ ನಡೆಯುವಂತೆ 1. ಉದಯದೊಳೆದ್ದು ನಿನ್‌ ಸ್ವರ ಕೇಳಲು - ನನಗೆ ಎಷ್ಟೋ ಮಧುರ ದಿನಕ್ಕಾಗಿ ನನ್ನ ಸಿದ್ದಪಡಿಸು - ರಕ್ಷಿಸು ಅಪಾಯದಿಂದ ॥ನಿನ್ನ॥ 2. ನಿನ್‌ ವಾಕ್ಯ ಓದಿ ನಿನ್‌ ಸ್ವರವ ಕೇಳಿ - ಸರಿಪಡಿಸಿಕೊಳ್ಳುವೆನು ನಿನ್‌ ಮಾರ್ಗದಲ್ಲಿ ನಾ ನಡೆಯುವಂತೆ - ಬೋಧಿಸು ನೀ ಎಲ್ಲಾ ವೇಳೆ ॥ನಿನ್ನ॥ 3. ಭಯ ಭೀತಿಯಲ್ಲಿ ಬಿರುಗಾಳಿಯಲ್ಲಿ - ನಿನ್‌ ಸ್ವರವನ್ನು ಕೇಳಿಸು ಅಭಯವ ನೀಡು ಓ ಮಹದೇವಾ - ಧೈರ್ಯ ಪಡಿಸು ನೀ ನನ್ನ ॥ನಿನ್ನ॥ 4. ಮಾತಾಡು ದೇವಾ ಸ್ಪಷ್ಟವಾಗಿಯೇ - ನಿನ್‌ ಸ್ವರವು ನನಗಾಗಿಯೇ ನಿನ್ನೊಂದಿಗೀಗ ಮನುಜರೊಂದಿಗೆ - ನಾನು ಸರಿಪಡಿಸಿಕೊಳ್ಳುವೆನು ॥ನಿನ್ನ॥ 5. ನಿನ್‌ ವಾಕ್ಯವು ಅಗ್ನಿ ಚಮಟಿಗೆಯಂತಿದೆ - ಅದು ಇಬ್ಬಾಯಿ ಖಡ್ಗವು ನಿನ್‌ ವಾಕ್ಯವು ತಾನೆ ಅದ್ಭುತ ಕನ್ನಡಿಯು - ನಿಜ ಸ್ವರೂಪ ತೋರುವದು ॥ನಿನ್ನ॥ 6. ಕಲಿತುಕೊಂಡೆನು ಶ್ರಮೆಗಳ ಮೂಲಕ - ನಿನ್‌ ವಾಕ್ಯವನ್ನು ಎಷ್ಟೋ ನನ್ನಿರಿಸು ಕರ್ತಾ ನಿನ್‌ ನ೦ಬಿಕೆಯಲ್ಲಿ - ನಿನ್ನಲ್ಲಿ ನಾನು ನಿ೦ತಿರಲು ॥ನಿನ್ನ॥ 7. ನನ್‌ ಹೃದಯದ ಕೆಟ್ಟ ಆಲೋಚನೆಗಳನ್ನು - ನಿನ್‌ ವಾಕ್ಯ ತೆಗೆಯುವದು ನಿನ್ನ ರೂಪಕ್ಕೆ ಮಾರ್ಪಡಿಸು ನನ್ನ - ನಿನ್ನ ಮಹಿಮೆಗಾಗಿಯೇ ॥ನಿನ್ನ॥ Thanks For Watching...

Comments